ಬಯ್ಯುವಿ ಯಾಕೆ

ಮಣ್ಣು ಮಣ್ಣೆಂದು ಹಳಿದರೆ ಬಂತೆ ಎಲ್ಲಿಂದ ಮರ ಹುಟ್ಟಿ ಬೆಳೆಯಿತಯ್ಯಾ ಸಾವು ಸಾವೆಂದು ಅಂಜೀಕೆ ಯೇಕೆ ಜೀವವು ಹುಟ್ಟಿದೆ ಸಾವಿನಿಂದಯ್ಯ || ನಿದ್ದೆ ಮಬ್ಬಂತಾ ಗೊಣಗುವಿಯಾಕೆ ನಿದ್ದೇನೆ ಇಲ್ದಂಥ ಎಚ್ಚರೆಂತು ದೌರ್ಬಲ್ಯ ದೌರ್ಬಲ್ಯ ಎಂದೇಕೆ...

ಡಾ|| ಅಂಬೇಡ್ಕರ್ ಆಶಯ ಅರಳುವ ಬಗೆ ಹೇಗೆ?

ಡಾ" ಅಂಬೇಡ್ಕರ್ ಜನಿಸಿ ಇಂದಿಗೆ ನೂರಾ ಒಂಭತ್ತು ವರ್ಷಗಳು. ಅವರ ಕೊಡುಗೆ ಸ್ಮರಣೀಯವಾದುದು. ಸಮಾನತೆ, ಸರ್ವೋದಯ, ಬ್ರಾತೃತ್ವ ಅವರ ಜೀವನ ಸಂದೇಶಗಳು. ಅವರದು ಬೆಂಕಿಯಲ್ಲಿ ಅರಳಿದ ಜೀವ. ಅನುಭವಸಿದ ನೋವು ಅಪಾರ. ತಿರಸ್ಕರಿಸಿದವರನ್ನು ಪುರಸ್ಕರಿಸಿ,...

ಯಕ್ಷಗಾನದ ಹಾಸ್ಯ

ಶೃಂಗಾರ ವೀರ ಕರುಣಾ| ಅದ್ಭುತಃ ಶಾಂತ ಹಾಸ್ಯ ಕೌ|| ಭಯಾನಕಶ್ಚ ಭೀಭತ್ಸೋ| ರೌದ್ರೋ ನವರಸಾ ಸ್ತಥಾ ಸಭಾಲಕ್ಷಣ, ಪಾವಂಜೆ ಪ್ರತಿ, ಪುಟ 13. 7.1 ಹಾಸ್ಯದ ಸ್ಥಾನಮಾನ ಮತ್ತು ಪ್ರಭೇದಗಳು ರಸಾಸ್ವಾದನೆಯ ಸಂದರ್ಭದಲ್ಲಿ ವಿಮರ್ಶಾಪ್ರಜ್ಞೆ...

ಮುಂಬರುವ “ಶೌಚಾಲಯ”

"ಲ್ಯಾಟ್ರಿನ್' ಪದ ಅಸಹ್ಯವಲ್ಲ ದೈನಿಕ ಬದುಕಿನ ಜೀವನಕ್ಕೆ ಅನಿವಾರ್ಯವಾದ ವಸ್ತು ಈಗಾಗಲೇ ಹಳ್ಳಿಯಿಂದ ಊರು, ಪೇಟೆ, ಪಟ್ಟಣ ನಗರಗಳಲ್ಲಿ ಈ "ಲ್ಯಾಟ್ರಿನ್" ಆವಿಷ್ಕಾರಗೊಳ್ಳುತ್ತಾ ಬಂದುದನ್ನು ಕಾಣುತ್ತೇವೆ. ಕೆಲವು ಶ್ರೀಮಂತರ ಮನೆಯಲ್ಲಿ ಲಕ್ಷಾಂತರ ರೂ. ಗಳ...

ಯಾವ ಕಾಣದ ಭಾವಸೂತ್ರ

ಯಾವ ಕಾಣದ ಭಾವಸೂತ್ರ ಅರಿವನು ಮೀರಿ ಕಟ್ಟಿ ಎಳೆಯಿತು ನನ್ನ ನಿನ್ನ ಬಳಿಗೆ? ಏನೋ ಕೇಳಿತು ನಿನ್ನ ಕಣ್ಣು, ಮಾವಿನ ಹಣ್ಣು ಕಳಚಿ ಬಿದ್ದಿತು ನನ್ನ ಮಡಿಲಿನೊಳಗೆ ಮುಗಿಲು ಸಾಗುವ ಲಯಕೆ ತೂಗಿ ಬೆಳೆಯಿತು...

ನಗೆಡಂಗುರ-೧೪೯

ಆತ: ಎದುರಿಗೆ ಬರುತ್ತಿದ್ದವನನ್ನು ಮಾತಿಗೆ ಎಳೆದ "ನಮಸ್ಕಾರ ಸಾರ್ ಚೆನ್ನಾಗಿದ್ದೀರಾ?” ಈತ: "ನಮಸ್ಯಾರ ಏನೋ ಹೀಗೆ ಇದ್ದೀನಿ. ಮನೆ ಹೋಗು ಅನ್ನುತ್ತೆ ಸ್ಮಶಾನ ಬಾ ಎನ್ನುತ್ತೆ. ಕಾಲ ತಳ್ತಾಯಿದ್ದೀನಿ". ಆತ: "ನನ್ನ ಗುರುತು ಸಿಕ್ಕಿತಾ...

ಜನಸೇವೆ

ಇತ್ತೀಚೆಗೆ ಬಹು ಜನರನ್ನು ಪ್ರಬಲವಾಗಿ ಆಕರ್ಷಿಸಿರುವ ಜನಸೇವೆಯ ವಿಷಯವನ್ನು ಸರಿಯಾಗಿ ಅರಿತುಕೊಳ್ಳು-ವುದಕ್ಕೆ ಕೆಲವು ಜೀವಿಗಳು ಮನದೊಲವನ್ನು ಪ್ರಕಟಿಸಿದರು. ಅದಕ್ಕಾಗಿ ಸಂಗನುಶರಣನು ತನ್ನ ಅಭಿಪ್ರಾಯವನ್ನು ಹೇಳತೊಡಗಿದನು. ಅದು ಹೇಗೆಂದರೆ- "ಜನಸೇವೆ"ಯೆಂಬುದು ಒಳ್ಳೆಯ ಪ್ರವೃತ್ತಿಯೇ ಅಹುದು; ಆದರೆ...

ಚೈತನ್ಯ ಚಿಮ್ಮಿದಾಗ

ಎಲ್ಲಿಂದ ಬರ್ತೀಯೊ ಯಾವ ಗಳಿಗೆ ಬರ್ತೀಯೊ ಯಾವ್ಮಾತ್ನಾಗೆ ಹೊಳಿತಿಯೊ ತಿಳಿಯದಲ್ಲಾ ಹೊರಗೆಲ್ಲ ಹುಡುಕಿದ್ದೆ ಹುಡುಹುಡುಕಿ ದಣಿದಿದ್ದೆ ಯಾವಾಗ್ಲೋ ಒಳಬಂದು ಕುಂತಿಯಲ್ಲಾ ||೧|| ಹೆಣದಾಗೆ ಚೈತನ್ಯ ಮೈತುಂಬಿ ನಿಂತಂಗೆ ತುಂಬ್ಕೊಂಡೆ ಬಂದಿತ್ತು ಯಾವ್ದೋ ಶಕ್ತಿ ಬರಡಾದ...

ಮಾನವತಾವಾದಿ ಡಾ||ಅಂಬೇಡ್ಕರ್

ಸಮರ್ಥರಾಗಿದ್ದ ಕಾರಣಕ್ಕಾಗಿಯೇ ತುಳಿತಕ್ಕೆ ಒಳಗಾದ ಕೆಲವೇ ಪ್ರಾಮಾಣಿಕ ವಿಚಾರವಂತರಲ್ಲಿ ಎದ್ದು ಕಾಣುವ ಎರಡು ಹೆಸರುಗಳೆಂದರೆ ಡಾ||ಲೋಹಿಯಾ ಹಾಗೂ ಡಾ|| ಅಂಬೇಡ್ಕರ್. ಇಂದಿಗೂ ಇವರ ವಿಚಾರಗಳನ್ನು ಕುರಿತ ಗ್ರಂಥಗಳು ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಯಕ್ಕೆ ಒಳಗಾಗದೆ ಇರುವುದನ್ನು, ಗ್ರಂಥಾಲಯಗಳಲ್ಲಿ...

ಯಕ್ಷಗಾನ ವೇಷಗಳು

ವಿಶಿಷ್ಟ ಉಡುಗೆ ತೊಡುಗೆ ಮತ್ತು ಮುಖವರ್ಣಿಕೆಗಳಿಂದ ಸಿದ್ಧಗೊಳ್ಳುವ ಯಕ್ಷಗಾನದ ಪಾತ್ರಗಳೇ ಯಕ್ಷಗಾನದ ವೇಷಗಳು. ಕಲಾವಿದನೊಬ್ಬ ಹೊರನೋಟಕ್ಕೆ ಯಕ್ಷಗಾನದ ಒಂದು ಪಾತ್ರವಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆಗೆ ವೇಷ ನಿರ್ಮಾಣ ವೆಂದು ಹೆಸರು. ಯಕ್ಷಗಾನ ವೇಷವನ್ನು ಉಡುಗೆ ತೊಡುಗೆ...
cheap jordans|wholesale air max|wholesale jordans|wholesale jewelry|wholesale jerseys