ಧ್ಯಾನ

ಧ್ಯಾನದಲಿ ಪರಮಾತ್ಮನ ಕಾಣು ಕಾಯಕದಲಿ ಶುದ್ಧತೆಯ ಕಾಣು ಮಾತಿನಲ್ಲಿ ಸತ್ಯತೆ ಪಾಲಿಸು ಜೀವನದಲಿ ಮಹತ್ವ ಸಾಧಿಸು ಪೂಜೆಯೆಂಬುದಕ್ಕೆಂದು ಸಮಯವಿಲ್ಲ ಸರ್ವಕಾಲಕ್ಕೂ ಜಪಿಸುವುದು ತಪ್ಪಲ್ಲ ಯಾವುದೇ ಕಾಯಕದಲ್ಲೂ ದೇವನ ಸ್ಮರಿಸು ಆ ಕಾರ್ಯ ದೈವಮಯವಾಗಿ ನಿರ್ಮಿಸು...

ಅವತಾರಿ

ರಾಮಕೃಷ್ಣ ಪರಮಹಂಸರೆಂದರೆ ಋಷಿ ಅವರನ್ನು ಅನುಭವಿಸಿದರೆ ಖುಷಿ ಅವರ ಬಾಳೆ ಒಂದು ಪವಾಡ ನಿತ್ಯ ಅವರನ್ನೆ ನೀನು ಪಾಡ ಜಗನ್ಮಾತೆಯ ಸೇವೆಯಲ್ಲಿ ತಲ್ಲೀನರು ಅವಳ ಮಹಿಮೆಗಳ ಅರಗಿಸಿಕೊಂಡವರು ಅವಳೊಂದಿಗೆ ನಿಂತು ಮಾತನಾಡಿದವರು ಅವಳ ಆಜ್ಞೆಯಂತೆ...

ನಿಗೂಢ

ನಾವು ಯಾರೆಂಬುದು ನಿಗೂಢ ಆದರೆ ನಮ್ಮ ಸಂಬಂಧಗಳ ಘಾಡ ಮತ್ತೆ ನರಕದತ್ತ ಸರಿಯುವುದು ಬೇಡ ನಿತ್ಯ ಗುನಿಗುನಿಸಬೇಕು ದೇವರ ಹಾಡ ನಾಕ ನರಕಗಳೂ ಇಲ್ಲಿಯೆ ಇವೆ ಅವುಗಳ ಅನುಭವದಿಂದ ಸವೆ ಪುಣ್ಯ ಕಾರ್ಯಗಳಿಗೆ ಚರಿತ್ಯ...

ಮನುಜ ಸುಧಾರಿಸಿಕೊ

ಆಯಸ್ಸು ಮುಗಿದಿಲ್ಲ ಕಾಲ ಮಿಂಚಿಲ್ಲ ಇನ್ನು ಈ ಗಳಿಗೆ ನಿನ್ನದು ಪಡೆದುಕೊ ಒಳಿತು ಕೆಡಕುಗಳೆರಡು ನಿನ್ನೆದುರು ಇರಲು ಯೋಚಿಸಿ ಆಯ್ಕೆ ಮಾಡಿ ನಿನ್ನ ಸುಧಾರಿಸಿಕೊ ಕ್ಷಣ ಹೊತ್ತಿನ ಸುಖ ಭ್ರಮೆಯಲ್ಲಿ ತೇಲಿ ನಿನ್ನ ನೀನು...

ನರಜನ್ಮ

ಬಾಳನ್ನು ಒರೆಗೆ ಹಚ್ಚಿನೋಡು ಇಂದ್ರಿಯಗಳಿಗೆ ತೊಂದ್ರೆ ಇಟ್ಟು ಕಾಡು ಮನಸ್ಸಿನ್ನು ಮುಕ್ತಿ ಮಾರ್ಗಕ್ಕೆ ದೂಡು ಆತ್ಮನ ಸಹಚರದಲಿ ಪರಮಾತ್ಮನ ಹಾಡು ಯಾವಕ್ಷಣಗಳಿವು ಮನುಜ! ಬರೀ ಮೋಜೆಂದು ಬಗೆದೆಯಾ? ಇಂದ್ರಿಯ ಗಟ್ಟಿ ಇರುವಾಗು ಸುಖ ನಂತರ...

ಬಿಸಿಲು ಬೆಳದಿಂಗಳು

ಹರಿಯೆ ನಿನ್ನ ಮರೆತು ನಾನು ಭಾವಗಳ ಭಾವದಲಿ ತೇಲಿಹೋದೆ ದೀಪವೇ ಸುಖ ನೀಡುವದೆಂಬ ಭ್ರಮದಿ ಪತಂಗ ಸುಳಿದು ಜಲಿಸಿದಂತೆ ಸೋರಿಹೋದೆ ಬಿಸಿಲೆ ಬೆಳದಿಂಗಳೆಂದು ಚಲ್ಲಾಟವಾಡಿ ಬದುಕೆಲ್ಲ ಹೋರಾಡಿ ದುಃಖದಿ ಬೆಂದು ಹೋದೆ ಗಗನ ಕುಸುಮಕ್ಕೆ...

ಕಣ್ಣು ಮುಚ್ಚಾಲೆ

ಎಷ್ಟೊತ್ತಿನ ವರೆಗೆ ನಿನ್ನ ಕಣ್ಣ ಮುಚ್ಚಾಲೆ ನೀನು ಕಾಡಿದರೆ ನಾ ಸಹಿಸೆನು ಎನ್ನ ಮನದ ಭಾವಗಳು ನಿನಗಾಗಿ ಸೋತಿವೆ ನಿನ್ನ ರೂಪಕಾಣದೆ ನಾ ತಾಳೆನು ಏಸು ಮನುಜರಿದ್ದರೂ ನಾನು ತಬ್ಬಲಿ ಪ್ರಪಂಚ ಇದು ಕಾಣದ...

ವ್ಯಾಕುಲತೆ

ಹರಿಯೆ ಬೇಡೆನಗೆ ಆಸೆ ಅಮಿಷೆಗಳ ಸಾರ ತುಂಬಿಕೊಳ್ಳಲಿ ಎದೆಯಲಿ ವ್ಯಾಕುಲತೆ ನಿನ್ನ ಕಾಣುವ ಬಯಕೆ ದಿನದಿನವೂ ಕಾಡಲಿ ದಿನ ರಾತ್ರಿ ಕಾಡಲಿ ನಿನ್ನ ಕಾಣುವ ಆತುರತೆ ನಶ್ವರದ ವಸ್ತುಗಳ ಮೇಲಿನ ಮೋಹ ಜಾರಲಿ ಅನವರತ...

ಏನು ಕಾಲ!

ಹರಿಯೆ ನಿನ್ನ ನೆನಪು ಬಾರದೆ ಕಳೆದವೂ ಏಸು ಕಾಲ ಜನುಮ ಜನುಮವು ಹೀಗೆ ನಾ ಮಾಡಿದೆ ಕರ್ಮಗಳ ಸಾಲ ಆಸೆಗಳ ಹಿಂದೆ ಓಡೋಡಿ ನಾನು ನನ್ನ ಸಾರ್ಥಕತೆ ನಾಮರೆತೆ ಬಾಳೆಲ್ಲವೂ ಹೀಗೆ ಯಾರಿಗೊ ಸೋರಿ...

ಎಂಥ ಜನ!

ಎಂಥ ಜನವಿದೊ ಹರಿಯೇ ತಿಳಿಯದಂಥ ಈ ಮಾಯೆ ನಾಶವಾಗುವ ಈ ತನುವ ಮೆಚ್ಚಿಹರು ಇವರ ಭಾವದಲಿ ಕರಿಛಾಯೆ ಲೆಕ್ಕವಿಲ್ಲದ ಹಾಗೆ ಧನ ಸಂಚಿಯಿಸಿ ಮತ್ತೆ ಮರೆದಿಹರು ತಾವಾಗಿ ಸ್ವಜನರಲಿ ಭೇದ ಭಾವ ಮೂಡಿಸಿ ಮತ್ತೆ...