
ಹಕ್ಕೀ ವೋಡ್ಸೂ ನೆವನಾ ಮಾಡಿ ಕವಣೀ ಬೀಸಿದ್ಯಾ? ಚಿಕ್ಕಾ ಹುಡಗೀ ಮಾತ ಕೇಳಿ ನಾಟಾ ಹೂಡಿದ್ಯಾ? ||೧|| ನವಲಾ ಬಂತೋ ನವಲಾ ನಮ ಸೋಗಿ ಬಣ್ಣದ ನವಲಾ ನವಲಾ ಬಂದರೆ ಬರಲೀ ನಮ್ಮಗೆ ವಜ್ರದ ಬಣ್ಣದ ನವಲಾ ||೨|| ಸುಗ್ಗೀ ಸರ್‍ವತ್ತಾದಲ್ಲಿ ಹೂವಿನಂತಾ ಪಾರವಾ ನ...
ಜೀನ್ ವಾಲ್ಜೀನನು ನಡೆದು ಹೋಗುತ್ತಿದ್ದ ನೆಲವು ಬಹಳ ವಾಗಿ ಜಾರುತ್ತಿದ್ದಿತು. ಹೋಗ ಹೋಗು ಅವನು ಕೆಸರಿ ನೊಳಕ್ಕೆ ಇಳಿದನು, ಮೇಲ್ ಡೆಯಲ್ಲಿ ನೀರೂ ತಳದಲ್ಲಿ ಕೆಸರೂ ತುಂಬಿತ್ತು. ಅವನು ಇದನ್ನು ದಾಟಿ ಹೋಗಲೇಬೇಕಾಯಿತು. ಹಿಂದಿರುಗಿ ಹೋಗುವುದು ಅಸಾಧ್ಯ...
ಜೀವನದ ಗುರಿ ಸಾಫಲ್ಯವಾಗಲಿ ಜೀವನಕ್ಕೊಂದು ಶುಚಿತ್ವ ಇರಲಿ ಮಲಿನತೆ ಸ್ವಾರ್‍ಥ ವಿಷ ಜಂತು ಯಾವ ಭಾಗದಿಂದಲೂ ಬೇಡ ಇನಿತು ಮನದ ವಿಕಾರತೆ ತ್ಯಾಗಿಸು ದೇವರ ಸಾಕ್ಷಾತ್ಕಾರದತ್ತ ಸಾಗಿಸು ಹೃದಯವು ವಿರಾಗ ಭಾವದಿ ಹೊಳೆಯಲಿ ಮನವು ತ್ಯಾಗ ಭಾವದಿ ತೊಳೆಯಲಿ ಸು...















