ಡಾ. ಬೆಸಗರಹಳ್ಳಿ ರಾಮಣ್ಣ ೧೯೯೮ ಜುಲೈ ೧೩ರಂದು ನಮ್ಮನ್ನು ದೂರ ಸರಿಸಿ ಕೊನೆಯದಾರಿ ಹಿಡಿದೇಬಿಟ್ಟರು. ಅದು ನಾವು ಕಾಣದ ದಾರಿ, ಕಾಣದ ಸತ್ಯಗಳನ್ನು ಹುಡುಕುತ್ತ, ಹಿಡಿದಿಡುತ್ತ, ಕತೆ ಕಟ್ಟುತ್ತಿದ್ದ ಈ ಗೆಳೆಯ, ಸಾವಿನ ಸತ್ಯವನ್ನು...
ಭಾಗ ೧ Bertolt Brecht, ಅಂತರಾಷ್ಟ್ರೀಯ ಖ್ಯಾತಿಯ ಜರ್ಮನ ಕವಿ, ನಾಟಕಕಾರ. ಇತನ ಮೂಲ ಹೆಸರು Eugen Berhold Freidrich. ೧೮೯೮ ಫೆಬ್ರುವರಿ ೧೦ರಂದು ಇಂದಿನ ಯುನೈಟೆಡ್ ಜರ್ಮನಿಯ Augsburgನಲ್ಲಿ ಮೇಲ ಮಧ್ಯಮವರ್ಗದಲ್ಲಿ ಜನಿಸಿದ...
ಕನ್ನಡ ರಂಗಭೂಮಿಯ ಸಾಹಸಿ ‘ಅಭಿನೇತ್ರಿ’ ಚಿಂದೋಡಿ ಲೀಲಾ ರಂಗಭೂಮಿಯ ಕಿತ್ತೂರ ಚೆನ್ನಮ್ಮ. ವೃತ್ತಿ ರಂಗಭೂಮಿಯಲ್ಲಿ ‘ಚಿಂದೋಡಿ’ ಮನೆತನಕ್ಕೆ ಮಹತ್ವದ ಸ್ಥಾನವಿದೆ. ಗಾನಗಂಧರ್ವ ಬಿರುದಾಂಕಿತ ಅಭಿಜಾತ ವೃತ್ತಿರಂಗಭೂಮಿ ಪ್ರತಿಭಾವಂತ ಕಲಾವಿದ ಚಿಂದೋಡಿ ವೀರಪ್ಪ, ತಾಯಿ ಶಾಂತಮ್ಮರವರ...
ಎಲ್ಲ ಕಾಲದಲ್ಲೂ ಕವಿಗಳು ಹಲವಾರು ಜನ ಇರುತ್ತಾರೆ, ಆದರೆ ಕವಿಗಳ ಕವಿಗಳು ಎಲ್ಲ ಕಾಲದಲ್ಲೂ ಇರುವುದಿಲ್ಲ. ಇದ್ದಾಗಲೂ ಅವರ ಸಂಖ್ಯೆ ಅತ್ಯಲ್ಪ. ಆಧುನಿಕ ಕನ್ನಡ ಕಾವ್ಯದಲ್ಲಿ ಗೋಪಾಲಕೃಷ್ಣ ಅಡಿಗರು ಕವಿಗಳ ಕವಿಗಳಾಗಿದ್ದರು. ಇಂಗ್ಲಿಷ್ನಲ್ಲಿ ಎಜ್ರಾ...
ಸಾಹಿತ್ಯದಲ್ಲಿ ಮೀಸಲಾತಿ ಬೇಕೆ? ಇಂಥದೊಂದು ಪ್ರಶ್ನೆ ಆಗಾಗ ಮಿಂಚಿ ಮಾಯವಾಗುತ್ತಲೇ ಇರುತ್ತದೆ. ಮೀಸಲಾತಿ ಬೇಕೆ ಬೇಡವೇ ಎನ್ನುವ ಬಗ್ಗೆ ಚರ್ಚೆಗಳು ನಡೆದು ಕಾವು ಕಳೆದುಕೊಳ್ಳುತ್ತವೆ. ಇಷ್ಟಕ್ಕೂ ಮೀಸಲಾತಿ ಕಲ್ಪಿಸಲಿಕ್ಕೆ ಸಾಹಿತ್ಯವೇನು ಒಂದು ಸಮಾಜವಲ್ಲ ಅದೊಂದು...
ಭಾಗ-೧ ಒಬ್ಬ ಶ್ರೇಷ್ಠ ಕವಿಯಲ್ಲಿ ಅಲ್ಪ ಗುಣಗಳು ವಿರಳ. ಆತ ಗ್ರಹಿಸಿದ ಸಂಗತಿಗಳನ್ನು ಜಗತ್ತಿನ ಬದುಕಿನೊಂದಿಗೆ ಸಮೀಕರಿಸುವ, ವೈಭವೀಕರಿಸುವ ಆತನ ಅಂತಃಚಕ್ಷುವಿನಿಂದ ಆತನೊಬ್ಬ ಪ್ರವಾದಿಯಾಗಬಲ್ಲ. ಪರಿಪೂರ್ಣತೆಗೆ ಆತ ಸಾಕ್ಷಿ. ಉಳಿದವರ ತನ್ನಂತೆ ಪರಿಗಣಿಸುವುದು ಅವನಿಗೆ...
ದಿನಾಂಕ ೨೫-೧೨-೧೯೯೪ ರಂದು ನಿಧನರಾದ ಜೈಲ್ ಸಿಂಗ್ ಅವರು ನಮ್ಮ ದೇಶ ಕಂಡ ಅಪರೂಪದ ಅಧ್ಯಕ್ಷರಲ್ಲಿ ಒಬ್ಬರು. ಆದರೆ ಸಕ್ರಿಯ ರಾಜಕೀಯ ದಿಂದ ಮೇಲೇರುತ್ತ ಇಂದಿರಾ ಗಾಂಧಿಯವರ ಕೃಪೆಯಿಂದ ರಾಷ್ಟ್ರಾಧ್ಯಕ್ಷರಾದರೆಂಬ ಕಾರಣಕ್ಕೆ ಅವರ ವ್ಯಕ್ತಿತ್ವದ...
ಸಂಪದ್ಭರಿತವಾದ ಪಾಂಡ್ಯ ದೇಶದ ಶ್ರೀವಿಲ್ಲಿ ಪುತ್ತೂರಿನಲ್ಲಿ ಶ್ರೀಮಹಾವಿಷ್ಣುವು ವಟಪತ್ರಶಾಯಿ ಎಂಬ ಹೆಸರಿನಿಂದ ನೆಲೆಸಿ ಭಕ್ತಾದಿಗಳಿಗೆ ದರ್ಶನವೀಯುತ್ತಿದ್ದನು. ಆ ಊರಿನ ಭಕ್ತರಲ್ಲಿ ಮುಖ್ಯರಾದವರು ಶ್ರೀವಿಷ್ಣುಚಿತ್ತರು. ಇವರು ವಯೋವೃದ್ಧರೂ, ಜ್ಞಾನವೃದ್ಧರೂ, ಭಕ್ತಶ್ರೇಷ್ಠರೂ ಆದ್ದರಿಂದ ಇವರನ್ನು ಎಲ್ಲರೂ ಪೆರಿಯಾಳವಾರ್...
ಗಾಂಧೀಜಿಯವರು ದಿನಾಂಕ ೨೫-೧-೧೯೩೫ ರಂದು ‘ಹರಿಜನ’ ಪತ್ರಿಕೆಯಲ್ಲಿ ಹೀಗೆ ಬರೆದರು : "ನನ್ನ ಬದುಕು ಒಂದು ತೆರೆದ ಪುಸ್ತಕ. ನಾನು ರಹಸ್ಯವಾಗಿ ಇಡುವುದು ಏನೂ ಇಲ್ಲ." ತಾವು ಬರೆದಂತೆ ಬದುಕಿದ, ಆತ್ಮಸಾಕ್ಷಿಗೆ ಸದಾ ಬದ್ಧವಾದ...
(೧೨-೧-೧೮೬೩ ರಿಂದ ೪-೭-೧೯೦೨) ನಾನು ಕಾಲೇಜಿನಲ್ಲಿ ಓದುವಾಗ ಆಲಿವರ್ ಗೋಲ್ಡ್‌ಸ್ಮಿತನ "ದಿ ಸಿಟಿಜನ್ ಆಫ್ ದಿ ವರ್ಲ್ಡ್’ ಪುಸ್ತಕವನ್ನು ಪರಿಚಯಿಸಿಕೊಂಡಾಗ ಆಗಲೇ ನನಗೆ ಅದು ದಿ ಸಿಟಿಜನ್ ಆಫ್ ದಿ ವರ್ಲ್ಡ್ ಬದಲು ದಿ...