ದಾರಿ ತಪ್ಪಿದ ಕುದುರೆ

ನಾಡ ಕುದುರೆ ದಾರಿ ತಪ್ಪಿ ಕಾಡದಾರಿ ಹಿಡಿಯಿತು ಊರದಾರಿ ಕಾಣದಾಗ ಭಾರಿದಿಗಿಲು ಗೊಂಡಿತು ದೂರದಲ್ಲಿ ಕಾಡು ಕುದುರೆ ಇದನು ನೋಡಿ ನಕ್ಕಿತು ನಕ್ಕ ಕುದುರೆ ಕಂಡು ತಾನು ಧೈರ್ಯವನ್ನು ತಾಳಿತು ನಾಡಕುದುರೆ ಬಂದ ಸುದ್ದಿ...

ನೇಣುಹಾಕಿದ ಮಾತು

ಶತಮಾನಗಳ ಹಿಂದೆ ಲಜ್ಜೆಯ ಮುದ್ದೆಯಾಗಿ ಸಹನೆಗೆ ಸಾಗರವಾಗಿ, ಕ್ಷಮೆಗೆ ಭೂಮಿಯಾಗಿ, ತಾಳ್ಮೆಯ ಕೊಳ ತೊಟ್ಟು ದೇವಿಯ ಪಟ್ಟ ಪಡೆದು, ದಿನದಿನವೂ ಕತ್ತಲೆಯಲಿ ಅಸ್ತಿತ್ವ ಅಳಿಸಿಕೊಂಡು ಕನಸುಗಳ ಶೂಲಕ್ಕೇರಿಸಿ ಹೊಟ್ಟೆಯಲ್ಲಿ ಕೆಂಡದುಂಡೆಗಳ ಗಟ್ಟಿಯಾಗಿ ಕಟ್ಟಿಕೊಂಡಿದ್ದೆ. ನಿಶ್ಯಬ್ದ...

ಮರವೊಂದು ಬಿದ್ದಿದೆ

ಮರವೊಂದು ಬಿದ್ದಿದೆ ಬಿರುಗಾಳಿಗೆ ಅದು ದೊಪ್ಪೆಂದು ಬಿದ್ದಿತೊ ಸದ್ದಿಲ್ಲದೆ ಬಿದ್ದಿತೊ ಕೇಳಿದವರು ಇಲ್ಲ ಮುಂಜಾನೆಯೆದ್ದರೆ ಮರ ಬಿದ್ದಿದೆ ಉದ್ದಕೆ ಬುಡ ಮಗುಚಿ ಬಿದ್ದಿದೆ ಇನ್ನೆಂದು ಏಳದಂತೆ ಬಿದ್ದಿದೆ ಎಷ್ಟು ವರ್ಷದ ಮರ ಎಷ್ಟು ಯುಗ...
ಡಾ. ಇಂದೇರ್ ಬಿರ್‌ಗಿಲ್

ಡಾ. ಇಂದೇರ್ ಬಿರ್‌ಗಿಲ್

ದಿನ ಬೆಳಗಾಗದರೊಳಗಾಗಿ ಡಾ|| ಇಂದೇರ್ ಬಿರ್‌ಗಿಲ್ ವಿಶ್ವವಿಖ್ಯಾತಿ ಗಳಿಸಿರುವರು. ತೀರಾ ಉಲ್ಬಣಗೊಂಡ ಕಿಡ್ನಿ ಕ್ಯಾನ್ಸರ್‌ ರೋಗಿಗಳಿಗೆ ರೋಬಾಟ್ ಸರ್ಜರಿಗಳನ್ನು ಬಲು ಯಶಸ್ವಿಯಾಗಿ ನೆರವೇರಿಸುವ ಮೂಲಕ ಹೆಸರುವಾಸಿಯಾಗಿರುವರು. ಡಾ|| ಇಂದೇರ್ ಬಿರ್‌ಗಿಲ್- ಮೂಲತಃ ಭವ್ಯ ಭಾರತೀಯರು....