ಸೀತೆ

ಕೊಳ್‌ತಾಯೆ ವಂದನೆಯ ಮಹಿಳೆಯರ ಕಣ್ಮಣಿಯೆ ತ್ಯಾಗದಿಂ ಜೀವನವ ನಂದನನ ಗೈದಿರುವೆ ನಿನ್ನ ಮಂಗಲನಾಮ ಕೊಂಡಾನು ಮನದಣಿಯೆ! ಬಾಳ ಮರದಲಿ ನೀನು ಫಲವಾಗಿ ಮಾಗಿರುವೆ ನಿನ್ನ ಜೀವನವೊಂದು ತಪದ ರೂಪದೊಳಿಹುದು ನಲುಮೆ ಒಲಮೆಗಳಿಂದ ನವನಾಕವಾಗಿಹುದು ನರಕದಲಿ...

ಅಹಲ್ಯೆ

ತಪ್ಪೊ ಒಪ್ಪೊ ಹೇಳ್ವುದೆಂತು ? ಅಹಲ್ಯೆ ಜಾರಿಬಿದ್ದಳು ಸುರಪ ಮತಿಹೀನನಾದ ಅಳಲಿನಲ್ಲಿ ಬಿದ್ದಳು ಋಕ್ಷ ಜೀವನಕ್ಕೆ ನೊಂದ ಕುವರಿ ಬಾಯಿ ತೆರೆದಳು ಭೀರು ನೊಂದು ಬೆಂದು ಪಾಪ ಶಕ್ರನೊಡನೆ ಬೆರೆತಳು ಅತ್ತಳೇನು ಶಾಪಕವಳು? ನೊಂದಳಯ್ಯೊ...

ಗೋವರ್ಧನವನ್ನು ಕಂಡು

ಏಕೆ ಗೋವರ್ಧನವೆ ಹೆಬ್ಬಾವಿನಂದದಲಿ ಮಬ್ಬಾಗಿ ಮಲಗಿರುವೆ ಚಿಂತೆಯಲ್ಲಿ ಮೈಗೆ ಸರಿಯಿರದೇನು? ಏಕೆ ಬಾಡಿಹೆ ಹೇಳು? ನೋವು ಮೂಡಿದೆ ನಿನ್ನ ಗೆಲುಮೊಗದಲಿ ಬಾಲ ಗೋಪಾಲಕರ ಕಳೆಯು ತಪ್ಪಿದುದೆಂದು ನಿಡುಸುಯ್ದು ಸೊಪ್ಪಾಗಿ ಸೊರಗಿರುವೆಯಾ? ಗೋಸಲೀಲೆಯಕಾಂಬ ಸೌಭಾಗ್ಯವಿಲ್ಲೆಂದು ಕಣ್ಮುಚ್ಚಿ...

ಮಗುವಿನೊಡನೆ

ನೂರುಬಣ್ಣಗಳ ಉಟ್ಟು ನಲಿಯುವವು ಮೋಡ ಹೊಳೆಯುಹಳ್ಳ ನಿನಗೆ ತಂದಿರಲು ಬಣ್ಣದಾಟಿಗೆಯ ಅಲ್ಲವೇನು ಕಳ್ಳ ಕಣ್ಣನೆಳೆವ ಬಣ್ಣಗಳು ಹೂವ ಮೆರು- ಗನ್ನು ಹೆಚ್ಚಿಸುವವು ಏಕೆ ಎಂಬುದನು ಬಲ್ಲೆ ಬಾಳಣ್ಣ ನಿನ್ನ ಮೆಚ್ಚಿಸುವವು ನಿನ್ನ ಕುಣಿಸಲೆಂದಾನು ಹಾಡುತಿರೆ...

ಪ್ರತಿಫಲ

ಇರುಳೆಲ್ಲ ಹಣ್ಣಾಗಿ ಬೆಟ್ಟಿಂಗಳಾದಂತೆ ಬೇಸಿಗೆಯ ಬಿಸಿ ಬಾನಬಸಿರಿನಲ್ಲಿ ಕಡಲೆದೆಯ ಉಪ್ಪುಂಡು ನೀರ ಮುತ್ತಾದಂತೆ ಚಿಗುರೇಳುವೊಲು ಮಣ್ಣ ಮಾಸಿನಲ್ಲಿ ನಂಜೆದೆಯ ಆಳದಲಿ ಮಡಗಿದ್ದ ಕಾರುಣ್ಯ ಝರಿಯೆದ್ದು ಮೇಲಕ್ಕೆ ಹರಿದಹಾಗೆ ಹೂವಗಲ್ಲಕೆ ಸೂಜಿದುಟಿಯು ತಾಕಿರುವಾಗ ಮಕರಂದ ಜೇನಾಗಿ...

ಸತ್ಯ ಕಾಮ

"ಬಾರದಿರು ನಾನೂರು ಗೋವುಗಳು ಸಂಖ್ಯೆಯಲಿ ನಾಲ್ಕು ಸಾವಿರವಾಗಿ ನಲಿದಾಡುತಿರುವನಕ" ಎಂಬ ಗುರುವಾಣಿಯನು ನಿನ್ನ ತಲೆಯಲಿಹೊತ್ತು ಏಕೆ೦ದು ಏನೆಂದು ಮರುಮಾತನಾಡದೆಯೆ ಧೇನುಗಳ ಮುಂಕೊಂಡು ಹಿಂದುಮುಂದಿಲ್ಲದೆಯೆ ಗುರು ದೈವ ಸಮವೆಂದು ಅವನ ಒತ್ತಾಸೆಯಲಿ ಅಚಲ ಶ್ರದ್ದೆಯನಿಟ್ಟು ಸತ್ಯಕಾಮನು...

ಕರುಳ ಕೊರೆ

ಕಳವಳದ ಮೂರ್ತಿ ತಾ ಕಂಗೆಟ್ಟು ನಿಂತಿಹುದು ತಳಮಳಕೆ ತೀರವೆಲ್ಲಿರುವದವನ ಹುಳುವು ಹುಪ್ಪಡಿಗಿಂತ ಕೀಳಾದಬಾಳುವೆಯ ಅಳುತಬಾಳುತ್ತಿಹನು ಸಾವಬಯಸಿ ಗೇಣು ಹೊಟ್ಟೆಯ ತುಂಬೆ ಬೊಟ್ಟು ಬಟ್ಟೆಯ ಹೂರೆಯೆ ಪ್ರಾಣವನೆ ಒಪ್ಪಿಸಿಹ ಸಿರಿವಂತಗೆ ಗಾಣದೊಳು ಸಿಕ್ಕಿರುವ ಕಬ್ಬಿನೊಲು ಜಬ್ಬಾಗಿ...

ಅಥೆಲೋ ನಾಟಕ ಓದಿ

ಬಾಳ ಬಣವೆಯ ಕೆಳಗೆ ಮತ್ಸರದ ಕಿಡಿ ಹೊತ್ತಿ! ಸುಟ್ಟು ಹಾಕುವುದಯ್ಯೋ! ನಿರ್ಬುದ್ದ ಕಿಡಿಗೇಡಿ ದೌರ್‍ಮನಸ್ಯವು ಒಂದು ದುಡಿಯುತಿದೆ ಸಂತತವು ಆನಂದವನು ಕೆಡಿಸಿ ದುಮ್ಮಾನವನು ಬೆಳೆಸಿ ಸೈತಾನ ನೃತ್ಯವನು ಹಾಕುತಿದೆ ಧೀಂಕಿಟ್ಟು ಋತವೆಲ್ಲ ಕಾಲ್ದೆಗೆದು ಹಾಳಾಗಿ...

ವಿಶ್ವೇಶ್ವರನ ಎದುರಿನಲ್ಲಿ

ಮೈ ತೊಳೆದು ಗಂಗೆಯಲಿ ಮನವೆಲ್ಲ ಮಡಿಯಾಗಿ ಅವಕಾಶವೆಲ್ಲವನು ತುಂಬಿದರು ದೇಗುಲದಿ ಸಾಕಾರ ನಾಗಿರುವ ವಿಶ್ವೇಶ ನಿನ್ನಡಿಗೆ ಶರಣಾಗಿ ಬಂದಿಹುದು ಈ ಜೀವ ಈ ಬಾಳ ನಿನ್ನಡಿಗೆ ಮುಡುಪಾಗಿ ನಿಲಿಸುವಂತಹ ಮನವ ನೀಡೆನೆಗೆ ಕಾರುಣ್ಯರೂಪನೇ! ತಾಮಸದ...

ಯಾಕೆ?

ಯಾಕೆ? ಎಂದೆ ಕೇಳ್ವರೆಲ್ಲ ನೋವ ಮರೆಸರು ಎಂತು ಎಂದು ಮೂಗಮೇಲೆ ಬೆರಳನಿಡುವರು ಗುರುವೆ ನೀನು ಮಾತ್ರ ಎನಿತು ಕೇಳಲಿಲ್ಲವು ಪಾಪಿ , ಎಂದು ನಿನ್ನ ದಿಟ್ಟ ತೊರೆಯಲಿಲ್ಲವು ನಿನ್ನ ಮಮತೆ ನನ್ನ ಮೂಕ- ನನ್ನು...
cheap jordans|wholesale air max|wholesale jordans|wholesale jewelry|wholesale jerseys