ವಾಪಸ್ಸು
ಯೌವನದಲ್ಲಿ ಕ್ಷಣಗಳಾಗಿ ಕಂಡ ಆ ದಿನಗಳೂ ಈಗ ಮಧ್ಯವಯಸ್ಸಿನಲ್ಲಿ ವಾಪಸ್ಸಾಗಿ ಕಾಡುತ್ತಿವೆ. *****
ದಿನಾ ಪತ್ರಿಕೆ ಬಿಡಿಸಿದರೆ ಸಾಕು ನೆನಪಿಗೆ ಬರುವುದು ಎಂದೋ ಕೇಳಿದ್ದ ಏಡಿಗಳ ಕಥೆ; ಮನತುಂಬುವುದು ಆ ಕಥೆಯೊಳಗಿನ ವ್ಯಥೆ. ಪರದೇಶಗಳಿಗೆ ಕಳುಹಿಸಲೆಂದು ಹಡಗು ತುಂಬಿದ್ದರು ಮೀನು ತುಂಬಿದ್ದ […]
ಹುಟ್ಟಿನಲಿ ಹೆಮ್ಮೆ ಕೆಲವರಿಗೆ, ನೈಪುಣ್ಯದ್ದು ಮತ್ತೆ ಕೆಲವರಿಗೆ, ಸಂಪತ್ತಿನೊಳು ಹಲವರಿಗೆ, ದೇಹದಾರ್ಢ್ಯದಲಿ ಇತರರಿಗೆ, ಹೊಂದದೆ ಇದ್ದೂ ಉಡುತೊಡುವ ಹೊಳಪಿನುಡುಪಗಳಲ್ಲಿ ಕೆಲವರಿಗೆ, ಬೇಟೆನಾಯಿಗಳಲ್ಲಿ, ಗಿಡುಗ ಕುದುರೆಗಳಲ್ಲಿ ಬಗೆಬಗೆಯ ಗೀಳು […]
ಇಂದ್ರಜಿತುವಿನ ಇಂಗಿತ “ರಾವಣಾಸುರ ಅಲ್ಲಿ ನೋಡಿ ಹತ್ತು ಲಕ್ಷ ಕಪಿಸೇನೆಯೊಂದಿಗೆ ಪೂರ್ವದಿಕ್ಕಿಗೆ ನಿಂತವನು ನೀಲನೆಂಬ ದಳಪತಿ, ಹದಿನೈದುಲಕ್ಷ ಕರಡಿಗಳ ಸೇನೆಯೊಂದಿಗೆ ದಕ್ಷಿಣದಿಕ್ಕಿಗೆ ನಿಂತವನು ಜಾಂಬವಂತನು ಒಂದು ಕೋಟಿ […]
ತಪ್ಪೊ ಒಪ್ಪೊ ಹೇಳ್ವುದೆಂತು ? ಅಹಲ್ಯೆ ಜಾರಿಬಿದ್ದಳು ಸುರಪ ಮತಿಹೀನನಾದ ಅಳಲಿನಲ್ಲಿ ಬಿದ್ದಳು ಋಕ್ಷ ಜೀವನಕ್ಕೆ ನೊಂದ ಕುವರಿ ಬಾಯಿ ತೆರೆದಳು ಭೀರು ನೊಂದು ಬೆಂದು ಪಾಪ […]