Day: April 1, 2023

ನಾಗರೀಕತೆ

ಎಲ್ಲಿ ಹೋಗಿವೆ ರೀತಿ ನೀತಿಗಳು ಎಲ್ಲಿ ಹೋಗಿವೆ ಮೌಲ್ಯಗಳು? ಎಲ್ಲಿ ಹೋಗಿದೆ ಸೌಜನ್ಯ ಮಾನವೀಯತೆಯ ಮೊಳಗುವ ಪಾಂಚಜನ್ಯ? ಹೆತ್ತವರಿಗಿಲ್ಲ ಮಕ್ಕಳು ಗುರುಗಳಿಗಿಲ್ಲ ಶಿಷ್ಯರು ಒಬ್ಬರಿಗಿಲ್ಲ ಇನ್ನೊಬ್ಬರು ಆಗುತ್ತಿದ್ದಾರೆ […]

ಬಾಯಿ ಕಟ್ಟಿದ ನನ್ನ ವಾಣಿ ನಯವಿನಯದಲಿ

ಬಾಯಿ ಕಟ್ಟಿದ ನನ್ನ ವಾಣಿ ನಯವಿನಯದಲಿ ಕೇಳುವಳು ನಿನ್ನ ಶ್ರೀಮಂತ ಪ್ರಶಂಸೆಯನು ; ಹೊನ್ನಿನಕ್ಷರಗಳ ಅಮೂಲ್ಯ ಪದ ಪಂಕ್ತಿಯಲಿ ಸಿಂಗರಿಸಿ ಎಲ್ಲ ಪ್ರತಿಭೆಗಳು ರಚಿಸಿದುದನ್ನು. ಒಳ್ಳೆನುಡಿ ಅವರು […]

ರಾವಣಾಂತರಂಗ – ೧೨

ಸೀತಾಪಹರಣ ಅರಮನೆಯ ಸಕಲ ಸೌಭಾಗ್ಯ ಸುಖಸಂತೋಷಗಳನ್ನು ಮರೆತು ಸೀತಾರಾಮ ಲಕ್ಷ್ಮಣರು ಕಾಡಿನಲ್ಲಿ ಪರಿಸರದ ಮಡಿಲಿನಲ್ಲಿ ಸಾಗಿಸುತ್ತಿದ್ದರೂ ಕಾಡು ಎಷ್ಟೇ ಸುಂದರವಾಗಿದ್ದರೂ ದುಷ್ಟ ಪ್ರಾಣಿಗಳ ದುಷ್ಪರಾಕ್ಷಸರ ಆವಾಸ್ಥಾನ ಕಿಡಿಗೇಡಿಗಳಾದ […]

ಕರುಳ ಕೊರೆ

ಕಳವಳದ ಮೂರ್ತಿ ತಾ ಕಂಗೆಟ್ಟು ನಿಂತಿಹುದು ತಳಮಳಕೆ ತೀರವೆಲ್ಲಿರುವದವನ ಹುಳುವು ಹುಪ್ಪಡಿಗಿಂತ ಕೀಳಾದಬಾಳುವೆಯ ಅಳುತಬಾಳುತ್ತಿಹನು ಸಾವಬಯಸಿ ಗೇಣು ಹೊಟ್ಟೆಯ ತುಂಬೆ ಬೊಟ್ಟು ಬಟ್ಟೆಯ ಹೂರೆಯೆ ಪ್ರಾಣವನೆ ಒಪ್ಪಿಸಿಹ […]