Home / Tairolli Manjunatha Udupa

Browsing Tag: Tairolli Manjunatha Udupa

ಅಮೆರಿಕಾದವರು ಚಂದ್ರನ ಮೇಲೆ ಹೋದ ಸುದ್ದಿ ಕೇಳಿದ ಪಾಕಿಸ್ತಾನದ ವಿಜ್ಞಾನಿಗಳು ತಾವು ಇನ್ನೂ ಹೆಚ್ಚಿನ ಶೋಧ ಮಾಡಬೇಕೆಂದು ಚರ್ಚೆ ಶುರು ಮಾಡಿದರು. ಅವರಲ್ಲೊಬ್ಬ ಹೇಳಿದ, ‘ನಾವು ಸೂರ್ಯನ ಮೇಲೆ ಹೋದರೆ ಹ್ಯಾಗಿರುತ್ತೆ…?’ ಮತ್ತೊಬ್ಬ ಹೇಳಿದ. ‘ಸ...

ಸರ್ದಾರ ತಲೆಬಿಸಿ ಮಾಡಿಕೊಂಡು ಕುಳಿತಿದ್ದ. ಅವನ ಗೆಳೆಯ ಕಾರಣ ಕೇಳಿದ. ಅದಕ್ಕೆ ಸರ್ದಾರ “ನಾನು ನನ್ನ ಗರ್ಲ್ ಫ್ರೆಂಡ್‌ಗೆ ಐ ಲವ್ ಯೂ ಅಂತ ಹೇಳಿದೆ ಅದಕ್ಕವಳು ಐ ಲವ್ ಯು ಟೂ ಅಂದ್ಲು” ಗೆಳೆಯ ಕೇಳಿದ “ಅದಕ್ಯಾಕೆ ತಲೆಬಿಸಿ ಮಾಡ...

ಪಾಪು ಅಮ್ಮನಿಗೆ ಹೇಳಿತು. “ಮೊಮ್ಮಿ ನಿನ್ನ ನೀನಿಲ್ಲದಿರುವಾಗ ಪಕ್ಕದ ಮನೆ ಆಂಟಿಗೆ ನಾನು ನನ್ನ ಸೀಟು ಬಿಟ್ಟು ಕೊಟ್ಟೆ.” ಅಮ್ಮ ಹೇಳಿದ್ಲು “ಜಾಣ ಮರಿ ದೊಡ್ಡವರು ಬಂದಾಗ ನಾವು ನಮ್ಮ ಸೀಟು ಬಿಟ್ಟು ಕೊಡಬೇಕು. ನೀನು ಎಲ್ಲಿ ಕುಳ...

ಮನೆ ಎದುರು ಕತ್ತೆ ಕೂಗುವುದನ್ನು ಕೇಳಿದ ಗಂಡ ಹೇಳಿದನು. “ನೋಡಿ ನಿನ್ನ ನೆಂಟರು ಯಾರೋ ಕರೆಯುತ್ತಿದ್ದರು.” ಹೆಂಡತಿ ಹೇಳಿದ್ಲು. “ಅವರ ನೆಂಟಸ್ಥಿತೆಯಾಗಿದ್ದು ನನ್ನ ಮದುವೆಯಾದ ನಂತರವೇ?” *****...

ನ್ಯಾಯಾಲಯದಲ್ಲಿ ದಡಿಯಲಾಯರ್ ಕುಳ್ಳಗಿನ ಲಾಯರ್‌ಗೆ ಹೇಳಿದ “ಜಾಸ್ತಿ ಮಾತಾಡಿದರೆ ನಿನ್ನನ್ನು ನನ್ನ ಜೇಬಿನಲ್ಲಿ ಹಾಕಿಕೊಳ್ಳುವೆ.” ಆಗ ಕುಳ್ಳಗಿನ ಲಾಯರ್ ಹೇಳಿದ “ಆಗ ನನ್ನ ತಲೆಗಿಂತ ಜೇಬಿನಲ್ಲಿ ಜಾಸ್ತಿ ಬುದ್ಧಿ ಇರುತ್ತೆ&#82...

ಕೋರ್‍ಟಿನಲ್ಲಿ ವಾದ ನಡೆಯುತ್ತಿತ್ತು. ಲಾಯರ್ ೧: “ನೀನೊಬ್ಬ ಕತ್ತೆ” ಲಾಯರ್ ೨: “ನೀನು ನಾಯಿ” ಆಗ ನ್ಯಾಯಾಧೀಶರು ಹೇಳಿದರು. “ವಕೀಲರ ಪರಸ್ಪರ ಪರಿಚಯವು ಆಗಿದೆ. ಇನ್ನೂ ವಾದ ಮುಂದುವರಿಸಬಹುದು.” *****...

ಗುಂಡ ಪರೀಕ್ಷೆಗೆ ಹೋದ ಹತ್ತೇ ನಿಮಿಷಕ್ಕೆ ಮನೆಗೆ ವಾಪಸ್ಸು ಬಂದನು. ಅಪ್ಪ ಕೇಳಿದ. “ಯಾಕೆ ಇಷ್ಟು ಬೇಗ ಬಂದಿರುವೆ?” “ನೀವೇ ಹೇಳಿದ್ರಲ್ಲಾ. ಪರೀಕ್ಷೆಯಲ್ಲಿ ನೀನೇ ಮೊದಲು ಬರಬೇಕು.” *****...

ಗುಂಡ ಕಾಲೇಜಿಗೆ ಬಂದ ಹೊಸ ಹುಡುಗಿಯನ್ನು ಕೇಳಿದ. “ನಿನ್ನ ಹೆಸರೇನು?” “ನನ್ನ ಫ್ರೆಂಡ್ಸೆಲ್ಲ ನನ್ನನ್ನು ‘ಅಕ್ಕ’ ಅನ್ನುತ್ತಾರೆ?” ಆಗ ಗುಂಡ ಹೇಳಿದ “ಎಂಥಹ ಸಂಬಂಧ ನೋಡಿ, ನನ್ನ ಗೆಳೆಯರು ನನ್ನನ್ನು ‘ಭಾವ’ ಅನ್...

ಗುಂಡ ಪಾಪುಗೆ ಹೇಳಿದ. “ನೀನು ಯಾಕೆ ರೇಡಿಯೋದಲ್ಲಿ ಹಾಡು ಹೇಳಬಾರದು” ಪಾಮು :- “ಅಂಕಲ್ ನನ್ನ ಅಷ್ಟು ಚನ್ನಾಗಿ ಹಾಡು ಹೇಳಿನಾ?” ಗುಂಡ :- “ಇಲ್ಲ ಬೇಡವೆನಿಸಿದರೆ ಆಫ್ ಮಾಡಬಹುದಲ್ಲ….. ಅದಕ್ಕೆ” ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...