ಅರಳುತಿದ್ದ ಮೊಗ್ಗು

ಅರಳುತ್ತಿದ್ದ ಮೊಗ್ಗು ಮುದುಡಿ ಹೋಯಿತಲ್ಲ ಕಾಣುತಿದ್ದ ಕನಸು ಕರಗಿ ಹೋಯಿತಲ್ಲ /ಪ// ಪುಟ್ಟ ಬೆರಳುಗಳು ಬಿಡಿಸುತ್ತಿದ್ದ ಅಕ್ಷರಗಳ ರಂಗೋಲಿ ಅರವಿನ ಬಣ್ಣವ ಪಡೆಯುವ ಮೊದಲೆ ಕದಡಿ ಹೋಯಿತಿಲ್ಲಿ ಕದಡಿ ಹೋಯಿತಿಲ್ಲಿ - ತಾಳಿಯ ನೊಗದ...

ಹೇಳಿಕೊಳ್ಳುವೆವು ಎದೆ ತಟ್ಟಿ

ಹೇಳಿಕೊಳ್ಳುವೆವು ಎದೆ ತಟ್ಟಿ ಕನ್ನಡಿಗರು ನಾವು ನಮಗೆ ಯಾರಿಗೂ ಬೇಡ ಕನ್ನಡ ಮಾಧ್ಯಮವು ಆದರೂ ಕನ್ನಡಿಗರು ನಾವು ಯಾರಿಗೆ ಕಡಿಮೆ ನಾವು! ಮಾಸ್ತಿ ಕುವೆಂಪು ಬಿ.ಎಂ.ಶ್ರೀ ಯಾರಾದರೆ ಏನು? ಗೋಕಾಕ್, ಮಹಿಷಿ ವರದಿ ಏನು...

ಒಂಟೆತ್ತಿನ ಬಂಡಿ ನಾ ಈವರೆಗು

(ಮದುಮಗನ ಗೀತೆ) ಒಂಟೆತ್ತಿನ ಗಾಡಿ - ನಾನು ಈವರೆಗೆ ಜೋಡೆತ್ತಿನ ಬಂಡಿ - ನಾಳೆ ತೆರೆವ ದಾರಿಗೆ ಹೊತ್ತೊಯ್ಯುವೆನು ನಿಮ್ಮ ಎಲ್ಲಾ ಹರಕೆ ಬೆನ್ನಿಗಿರಲಿ ಮಾತ್ರ - ನಿಮ್ಮ ಪ್ರೀತಿಯ ಹಾರೈಕೆ //ಪ// ಇಂದೇಕೋ...

ಭೂಮಿಗಿಂತ ಹೃದಯ ಭಾರ

ಭೂಮಿಗಿಂತ ಹೃದಯ ಭಾರ ಕಾಡಿಗಿಂತ ಹಾಡು ಘೋರ ಏಕೆ ತಿಳಿಯದಾಗಿದೆ? ಬೆಳದಿಂಗಳು ಸುಡುತಲಿಹುದು ನೈದಿಲೆ ಹೂ ಬಾಡುತಿಹುದು ಯಾರು ತಿಳಿಸಬೇಕಿದೆ? ಘಮಘಮಿಸುವ ಮಲ್ಲೆ ತೋಟ ಕಂಪಿನುಸಿರ ಬಿಸಿಯ ಸೂಸಿ ಏಕೆ ವಿವಶವಾಗಿದೆ? ಬೀಸಿ ಬಂದ...

ಉದಯಾಚಲದಲಿ ಮೂಡಿದ ಸೂರ್ಯ

ಉದಯಾಚಲದಲಿ ಮೂಡಿದ ಸೂರ್ಯ ಹಿಡಿದನು ಕನ್ನಡ ಬಾವುಟವ ಹಾರಿದ ಹಕ್ಕಿಗಳೆಲ್ಲವು ಮೊರೆದವು ಕನ್ನಡ ನಾಡ ಗೀತವ || ಓಡುವ ನದಿಗಳು ಕಲಕಲ ರವದಲಿ ನಲಿಸಲಿ ಕರುನಾಡ ಹೆಜ್ಜೆಯ ಹಾಕಿದ ಪಚ್ಚನೆ ಪಯಿರು ಮೆರೆಸಲಿ ಸಿರಿನಾಡ...

ಪುಷ್ಪ… ಪುಷ್ಪ…

ಪುಷ್ಪ... ಪುಷ್ಪ... ಕಣ್ಣು ಪುಷ್ಪ ನೋಟ ಪುಷ್ಪ ನುಡಿವ ಮಾತು ಮಿಡಿವ ಹೃದಯ ನಗೆಯೂ ಬಗೆಯೂ ಪುಷ್ಪ ಪುಷ್ಪ ||ಪ|| ಒಲುಮೆ ಪುಷ್ಪ ನಲುಮೆ ಪುಷ್ಪ ಚಲನ ವಲನ ಮಿಲನ ಪುಷ್ಪ ಕರುಣೆ ಪುಷ್ಪ...

ಪ್ರೇಮಕೂ ಸುಳ್ಳಿಗೂ ಎಂತಹ ನಂಟು!

ಪ್ರೇಮಕೂ ಸುಳ್ಳಿಗೂ ಎಂತಹ ನಂಟು ಕವಿಯ ಕೇಳಬೇಕು ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ ಹೇಳಬೇಕು //ಪ// ಇವಳಿಗೆ ಅವನು ಹುಣ್ಣಿಮೆ ಚಂದ್ರ ಅವನಿಗೆ ಇವಳು ನೈದಿಲೆಯು ಇವರ ಮಿಲನವೆ ಮಧುಮಹೋತ್ಸವ ಇದಕೆ ಯಾವುದು...

ಕನಸುಗಣ್ಣಿನ ಹುಡುಗಿ

ಕನಸುಗಣ್ಣಿನ ಹುಡುಗಿ ಕನಸಿಗೆ ಬರುತಾಳೆ ಕನಸು ಕಣ್ಣಲಿ ಚೆಲ್ಲಿ ಕಣ್ಮರೆಯಾಗುತಾಳೆ //ಪ// ಕಂಡರೆ ಅಲ್ಲೋ ಇಲ್ಲೋ ಕಣ್ಮನ ಸೆಳಿತಾಳೆ ಕಣ್ಮನ ಸೆಳೆದ ಸ್ಥಳವ ಸ್ಮಾರಕ ಮಾಡುತಾಳೆ ಕಡಲಿಗೆ ನಡೆದರೂ ಕೂಡ ಅಲೆಯಾಗಿ ಬರುತಾಳೆ ಅಲೆಯಾಗಿ...

ಯಾವ ಹೆಣ್ಣು ಬರುವಳೊ ಇಲ್ಲವೊ

ಹೇಳಿ ಕೇಳಿ ನಾನು ಹೇಗೊ ತುಂಬಾ ಒಳ್ಳೆವ್ನು ಯಾಕೊ ಏನೊ ನಿನ್ನನ್ನೋಡಿ ತುಂಬಾ ಕೆಟ್ಟಿಹೆನು ಇದು ಯಾಕೆ ಹೀಗೆ; ನಾ- ನಿರಲಿ ಇನ್ನು ಹೇಗೆ? //ಪ// ಹಗಲೂ ಕಾಣುವೆ ಇರುಳೂ ಕಾಡುವೆ ಕನಸಲ್ಲೂ ಸಹ...

ನೀ ಸ್ವರವಾದೆ

ಗಂಡು: ನೀ ಸ್ವರವಾದೆ | ಸ್ವರವಾದೆ ಪದವಾದೆ ಪದವಾಗಿರೆ ಬದುಕು | ಮಾತು ಸಂಗೀತ ಪಲುಕು /ಪ// ಹೆಣ್ಣು: ಕಡಲು ಉಕ್ಕಿ ಸಿಡಿಲು ಸೊಕ್ಕಿ ಬಂದರೆ ಏನು? ಬಿರಿಯಲಿ ಭೂಮಿ ಬೀಳಲಿ ಗಗನ ಹೆದರಿಕೆ...