ಒಬ್ಬ ದೊರೆ ಅಜಮದೇಶದ (ಪಾರಸಿ ದೇಶದ) ಸಾಮಾನ್ಯನೊಡನೆ ಒಂದು ನಾವೆಯನ್ನು ಹತ್ತಿದ. ಆ ಹುಡುಗ ಸಮುದ್ರವನ್ನು ನೋಡಿರಲಿಲ್ಲ. ಹಡಗಿನ ಅನುಭವ ಅವನಿಗೆ ಇರಲಿಲ್ಲ. ಅತ್ತು ಗೋಳಿಟ್ಟ. ಅವನ ಮೈಯೆಲ್ಲ ಅದುರಿ ನಡುಗುತ್ತಿತ್ತು. ದೋಣಿಯಲ್ಲಿದ್ದವರ ಹರುಷವೆಲ್ಲ ಹದಗೆಟ್ಟು ಹೋಯಿತು. ದೊರೆಗೆ, ಅವನ ಪರಿವಾರದವರಿಗೆ ಯಾರಿಗೇನೂ...

ಕಲ್ಲಾಳದ ಜಲಪಾತ ಇನೂನ ದೊಡ್ಡದು. ಅಲ್ಲಿಗೆ ಹೋಗುವುದಾದರೆ ಬೆಳಗ್ಗಿನ ತಿಂಡಿ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ನಮ್ಮ ಮನೆಯಲ್ಲಿ ಮಾಡಬಹುದು. ನಾಯಕ ಪಾವನಕೃಷ್ಣ ಎರಡುಮೂರು ಆಮಿಷಗಳನ್ನು ಒಮ್ಮೆಗೇ ಒಡ್ಡಿದಾಗ ಮನಸ್ಸು ತಡೆಯದಾಯಿತು. ವಿಷಯವೆಂಬ ಹಸುರ...

ಕೆಲವರಿಗಂತೂ ಇಂಜೆಕ್ಷನ್ ಅಂದರೆ ಹೆದರಿಕೆ. ಅದರಲ್ಲಿಯೂ ಕೆಲವು ವೈದ್ಯರು ನಿರ್ದಾಕ್ಷಿಣ್ಯವಾಗಿ ಸೂಜಿಯನ್ನು ಚುಚ್ಚುವಾಗಿನ ದೃಷ್ಯ ಭೀಕರವಾಗಿರುತ್ತದೆ. ಕೆಲವು ಸಲವಂತೂ ಇಂಜಕ್ಷನ್ ಮಾಡಿಸಿಕೊಂಡ ಸ್ಥಳದಲ್ಲಿ ಸೆಪ್ಪಿಕ್ ಆಗಿ ನರಳಬೇಕಾಗುತ್ತದೆ. ಒಟ್ಟಿ...

ಹೇ ಸಖೀ ಬೃಂದಾವನ ಎಷ್ಟು ಚೆಂದವೇ! ತೆತ್ತು ಕೊಂಡಿತಲ್ಲ ಇದು ಹರಿಗೆ ತನ್ನನೇ ಕುಣಿವ ರೀತಿ ಹರಿವಳು ಇಲ್ಲಿ ಯಮುನೆಯು ತುಳಸಿವನಕೆ ತರುವಳು ನಿತ್ಯ ನೀರನು ಹರಿಯು ತುಳಿದ ನೆಲವ ಸೋಕಿ ಅಲೆಯ ಕೈಯಲಿ ಹರಿನಾಮವ ಜಪಿಸುತಿಹಳು ಮಧುರ ದನಿಯಲಿ! ಕಾಮಧೇನು ಹಿ...

ಒಬ್ಬ ಸರ್ದಾರ್ಜಿಗೆ, ಸರ್ದಾರ್ಜಿ ಜೋಕುಗಳನ್ನು ಕೇಳಿ ಕೇಳಿ ಸಾಕಾಗಿ ಹೋಗಿತ್ತು. ಒಂದು ದಿನ ತನ್ನ ಹೆಂಡತಿಗೆ ಹೇಳಿದ: “ನನ್ನ ಪಾತ್ರ ಇಲ್ಲದಂತಹ ಒಂದು ಜೋಕ್ ಹೇಳು ನೋಡೋಣ” ಎಂದ. ಆಕೆ ಹೇಳಿದಳು. “ನಾನು ಈಗ ಮೂರು ತಿಂಗಳ ಬಸುರಿ...

ಅದೊಂದು ಕಾಲವಿತ್ತು. ಬೈಕ್ ಆಥವಾ ಸ್ಕೂಟರ್ ಖರೀದಿಸಬೇಕೆಂದರೆ ನಮ್ಮ ದೇಶದಲ್ಲಿ ಆಯ್ಕೆ ತೀರಾ ಸೀಮಿತ ವಾಗಿತ್ತು. ಲ್ಯಾಂಬ್ರೆಟ್ಟಾ, ವೆಸ್ಪಾ, ಬುಲೆಟ್, ರಾಜ್‌ದೂತ್ ಮತ್ತು ಯೆಜ್ಡಿ ಇವಿಷ್ಟೇ ಆಗ ಲಭ್ಯವಿದ್ದ ದ್ವಿಚಕ್ರ ವಾಹನಗಳು. ಅಷ್ಟೇ ಆಲ್ಲ, ಸ...

ಅಕ್ಷರ ಜ್ಯೋತಿಯ ಬೆಳಗೋಣ ನಾವ್ ಅಕ್ಷರ ಸುಖವನು ಪಡೆಯೋಣ ||ಪ|| ಬಾಳಿನ ನೆಮ್ಮದಿ ಸುಖ ಸೌಭಾಗ್ಯದ ಮನ್ವಂತರಕಿದು ಮೊದಲ ಪಣ ನೂತನ ಸಮಾಜ ಕಟ್ಟೋಣ ನಾವ್ ಭವ್ಯ ಭಾರತವ ಬೆಳೆಸೋಣ ||೧|| ಅಜ್ಞಾನವೆಂಬ ಕತ್ತಲೆ ಮನೆಯಲಿ ಕೊಳೆಯುತ ಬಾಳೋದು ಸಾಕಣ್ಣ ಜ್ಞಾನದ ...

ತಾಯ್ನಾಡಿಗೆ ಮರಳಿ ಬಂದು ಈಗ 4 ವರ್ಷಗಳುರುಳಿವೆ. ಬೆಳಗಾವಿಯ ಪ್ರಶಾಂತ ‘ಭಾಗ್ಯನಗರ’ದಲ್ಲಿ ನಾವು ಕಟ್ಟಿರುವ ಬೆಚ್ಚನೆಯ ಮನೆಯಲ್ಲಿ  ಕುಳಿತು ದೂರ ಪ್ರಾಚ್ಯದಲ್ಲಿರುವ ಪತಿಯನ್ನು, ಸ್ನೇಹ ಸೇತುವೆಯನ್ನು ಕಟ್ಟಿ ಕೊಟ್ಟಿದ್ದ ಸ್ನೇಹಿತರನ್...

‘ಈ ಬಾರಿ ನಾವು ಮೂರು ಜಲಪಾತ ನೋಡಲಿಕ್ಕಿದ್ದೇವೆ ಸರ್‌. ಇವು ದೇವರಗುಂಡಿಗಿಂತಲೂ ರೋಮಾಂಚಕ’ ಎಂದು ಹೇಳಿ ನಾಯಕ ಪಾವಕೃಷ್ಣ ನನ್ನಲ್ಲಿ ಇನ್ನಿಲ್ಲದ ಕುತೂಹಲ ಮೂಡಿಸಿಬಿಟ್ಟ. ಅವು ಅಕ್ಟೋಬರ ತಿಂಗಳ ಕೊನೆಯ ದಿನಗಳು. ಈ ಬಾರಿ ಎಲ್ಲೆಲ್ಲೂ ಭ...

ಗಣಕಯುಗ ಅಸಾಧ್ಯವೆನ್ನುವುದೆಲ್ಲವನ್ನು ಸಾಧ್ಯವೆಂದು ಸಾಕ್ಷೀಕರಿಸುತ್ತೆ ಬರುತ್ತಲಿದೆ. ಯಾವುದೇ ಕ್ಯಾಮರಾ ಕೊಂಡರೂ ಫಿಲ್ಮ್‌ ಹಾಕಿಸುವುದು ಅತ್ಯಗತ್ಯ. ಆದರೆ ಮೇಲ್ಕಂಡ ಡಿಜಿಟಲ್ ಕ್ಯಾಮರದಲ್ಲಿ ನೂತನವಾಗಿ ಅವಿಷ್ಕಾರಗೊಂಡ ಉಪಕರಣಗಳಿಂದ ನೇರವಾಗಿ ಹಾಗೆ...

ಭಾರೀ ಸರಕೇ ದೊರಕಿದೆ ನನಗೆ ಇಲ್ಲ ಸಣ್ಣ ಬಯಕೆ – ನನಗೆ ಇಲ್ಲ ಏನೂ ಕೊರತೆ ಗಂಗೆಯಾಳದಿ ಈಜುವ ಮೀನಿಗೆ ಕಿರಿಯ ಕೆರಗಳೇಕೆ? ವಿಶಾಲ ಆಲವೆ ಆಸರೆ ನೀಡಿದೆ ಕುರುಚಲು ಗಿಡ ಬೇಕೆ? ಎತ್ತರ ಶಿಖಿರಕೆ ತುಡಿಯುವ ಕಾಲಿಗೆ ದಿನ್ನೆ, ಮರಡಿ ಸಾಕೆ? ಲೋಕದ ಸ್...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...