
ಗೆದ್ದ ಎತ್ತಿನ ಬಾಲ ಹಿಡಿದು ಪೆದ್ದನೂ ಹದ್ದಾಗಿ ಹಾರಿದ್ದ ಸಿದ್ದಿ ಸಾಧಿಸುವ ಜಿದ್ದಿನಲಿ ಜಾಣೆ ಎಣ್ಣೆ ಜಿಡ್ಡಲಿ ಹಾರಿಬಿದ್ದ *****...
ಹೊತ್ತು ಬಂದಾಗ ಕೊಡೆ ಹಿಡಿದು ಸೊತ್ತು ಸಂಪಾದಿಸಿದ್ದ ತಿಮ್ಮ ಹೊತ್ತಿಲ್ಲದ ಹೊತ್ತಲ್ಲಿ ಹೋಗಿ ಆಪತ್ತು ತಂದು ಕೊಂಡಿದ್ದರೆ ತಿಳಿಗೇಡಿ ತಮ್ಮ *****...
‘ಹೂಂ’ ಅಂದು ಹೌದಪ್ಪ ಹೊಟ್ಟೆ ತುಂಬಾ ತುಂಬಿಸಿಕೊಂಡ ‘ಊಹೂಂ’ ಅಂದು ಅಲ್ಲಪ್ಪ ಪಟ್ಟೆ ತಲೆಗೆ ಕಟ್ಟಿಸಿಕೊಂಡ *****...














