
ತಾಯಿ ಮತ್ತು ಅವಳ ಪುಟ್ಟ ಮಗ ಇಬ್ಬರೂ ನಾಟಕಗಳನ್ನು ನೋಡಲು ಹೋಗುತಿದ್ದರು. ಅದರಲ್ಲಿ ಮಗುವಿನ ತಂದೆ ವಿವಿಧ ಪಾತ್ರ ಗಳನ್ನು ಮಾಡುತ್ತಿದ್ದ. ಇದ್ದನ್ನು ಗಮನಿಸಿದ ಪುಟ್ಟ ಮಗ ಅಮ್ಮನ ಕೇಳಿದ- “ಏಕೆ ಅಪ್ಪ ಬೇರೆ ಬೇರೆ ಮದುವೆ ಆಗ್ತಾರೆ? ಮತ್ತೆ ಮ...
ತಂಟೆ ಮಾಡಿದ ಐದು ವರ್ಷದ ಮಗುವಿಗೆ ತಾಯಿ ಬೈದಳು. ಮಗು ಕೋಪದಿಂದ ಬಯಲು ಮಾಳಿಗೆಗೆ ಹೋಗಿ ಗವಾಕ್ಷಿಯಿಂದ ಕೂಗಿತು. “ಅಮ್ಮಾ! ಅಮ್ಮಾ! ಎಂದು.” “ಎಲ್ಲಿದ್ದೀ ಪುಟ್ಟಾ?” ಅಂದಳು ಅಮ್ಮ. ನಾನು ಆಕಾಶದಿಂದ ಹೇಳುತ್ತಾ ಇದ್ದೀನಿ...
ಮಗು ಅಳುತ್ತಲೇ ಇತ್ತು. “ಏನು! ಮಗು! ಏನಾಯಿತು?” ಎಂದರು ನೋಡಿದವರು. ಅವರ ಮಾತನ್ನು ಕೇಳಿಸಿಕೊಳ್ಳದೆ ಆಕಾಶ ಬೀಳುವಂತೆ ಮಗು ಅಳುತ್ತಲೇ ಇತ್ತು. ಮನೆಯ ಗೇಟಿನ ಹತ್ತಿರ ನಿಂತು ಅಳುತ್ತಿದ್ದ ಮಗುವನ್ನು ದಾರಿಯಲ್ಲಿ ಹೋಗುವವರೆಲ್ಲ ̶...














