ತಂಟೆ ಮಾಡಿದ ಐದು ವರ್ಷದ ಮಗುವಿಗೆ ತಾಯಿ ಬೈದಳು. ಮಗು ಕೋಪದಿಂದ ಬಯಲು ಮಾಳಿಗೆಗೆ ಹೋಗಿ ಗವಾಕ್ಷಿಯಿಂದ ಕೂಗಿತು. “ಅಮ್ಮಾ! ಅಮ್ಮಾ! ಎಂದು.” “ಎಲ್ಲಿದ್ದೀ ಪುಟ್ಟಾ?” ಅಂದಳು ಅಮ್ಮ. ನಾನು ಆಕಾಶದಿಂದ ಹೇಳುತ್ತಾ ಇದ್ದೀನಿ “ನಿನ್ನ ನಾನು ತುಂಬಾ ಪ್ರೀತೀಸ್ತೀನಿ. ನೀನು ನನ್ನ ಬೈಬಾರದು” ಎಂದಿತು.
*****