ಮುಗಿದ ಕತೆಗೆ

ಮುಗಿದ ಕತೆಗೆ ತೆರಯಹಾಕಿ ಬಾಳ ಪುಟದ ತೆರೆಯ ಬಿಚ್ಚಿ ಕುಂಚ ಹಿಡಿದು ಬಣ್ಣ ಹಚ್ಚಿ ಚಿತ್ತಾರ ಬಿಡಿಸಿತು ಚಂಚಲ ಮನಸು || ಭಾವಲತೆಯ ದಳವ ಬಿಡಿಸಿ ಬಿರಿದ ಚೆಂದ ಹೂವಾ ಮುಡಿಸಿ ಮುಡಿಯ ಏರಿ...

ನಮ್ಮ ಮನೆಯ ಮಗಳು

ನಮ್ಮ ಮನೆಯಲೆ ಹುಟ್ಟಿ ನಮ್ಮನೆಯ ಮಗಳಾಗಿ ಪ್ರೀತಿ ವಾತ್ಸಲ್ಯಗಳ ನಮಗೆ ಉಣಿಸಿ ನಮ್ಮ ಸುಖದುಃಖಗಳ ನಡುವೆ ನೀನು ನಲಿದಾಡಿ ಸಂತಸದಿ ನಗುನಗುತ ಬೆಳೆದು ಬಂದವಳು ನೀ ನಲ್ಲವೇ ನಮ್ಮ ಮಗಳಲ್ಲವೆ || ಸುಳ್ಳು ತಟವಟ,...

ನಲುಗುವ ಹೂವು

ನಲುಗುವ ಹೂವು ನಾನಲ್ಲ ಅರಳುವ ಹೂವು ನಾನಲ್ಲ ಮುಡಿಯುವ ಹೂವು ನಾನಲ್ಲ ಅಂತರಂಗ ವಿಹಂಗಮದಲಿ ನಲಿದ ಹೂ || ದೇವರಿಗೆ ಮುಡಿಪಾದುದಲ್ಲ ಜೀವನ ಆಧಾರವಾದುದಲ್ಲ ಮನೆತನ ಮಾನವೀಯತೆ ಹೊಂದುದಲ್ಲ ಆಕಾರಾಧಿಗಳ ಸಂಯಮದೆ ವಿಹರಿಸುವ ಹೂ...

ನೆನಪುಗಳು ಮಾಸುವುದಿಲ್ಲ

ನೆನಪುಗಳು ಮಾಸುವುದಿಲ್ಲ ಹಸಿರಾಗೇ ಉಳಿಯುತ್ತವೆ ಘೋರ ತಪವನು ಗೈದ ವಿಶ್ವಾಮಿತ್ರನ ಮೇನಕೆ ತನ್ನತ್ತ ಸೆಳೆದ ಹಾಗೆ || ಕಲೆಗಾರನ ಕುಂಚದಲ್ಲಿ ನವರಸ ಲಾಸ್ಯವಾಡಿ ಕವಿದ ಮೋಡಗಳು ಚಂದ್ರನ ಮರೆಮಾಡಿ ಗುಡುಗು, ಸಿಡಿಲು, ಮಿಂಚಾದ ಹಾಗೆ...

ಮುಡಿದ ಹೂ ಮಲ್ಲಿಗೆ

ಮೂಡಿದ ಹೂ ಮಲ್ಲಿಗೆ ನಗುವೆ ಏತಕೆ ಮೆಲ್ಲಗೆ ಸರಸವಾಡುವ ನೆಪದಲಿ ನನ್ನ ಮರೆತೆಯೇನೆ || ನಿನ್ನ ಕಾಣುವಾತರದಿ ಬಂದು ನಿಂದೆ ನಿನ್ನ ಬಾಗಿಲಿಗೆ ಒಳಗೆ ಬಾ ಎಂದು ಕರೆಯಲು ಏಕೆ ಮುನಿಸು| ನಾ ನಿನ್ನ...

ಬೆಳಗಿಸು ಬಾ ಶುಭ ಆರತಿ

ಬೆಳಗಿಸು ಬಾ ಶುಭ ಆರತಿ ಓ ಮಂಗಳ ದೀವಿಗೆ ಜಗದ ತಮವು ಹರಿದು ಅಲ್ಲಿ ಬೆಳಕು ಮೂಡಲೊಮ್ಮೆಗೆ || ನವರಾತ್ರಿಯ ನವ ಬೆಳಗದು ಹರುಷ ತರಲು ಬಾಳಿಗೆ ಹರಿಸಿ ಅವರ ನಗು ಮೊಗವ ಅರಳಿಸು...

ಬೆಳಕಾಗಿ ಬಂತು

ಬೆಳಕಾಗಿ ಬಂತು ಬೆಳಕಾಗಿ ಬಂತು ಬೆಳಕಾಗಿ ಬಂದೇ ಬಂತು ದೀಪಾವಳಿ ಪ್ರಭಾವಳಿ || ಮನದ ಕಲ್ಮಶವ ತೊರೆದು ಕತ್ತಲೆಯ ಕಳೆದು ಬೆಳಕಾಗಿ ಬಂದೇ ಬಂತು ದೀಪಾವಳಿ ಪ್ರಭಾವಳಿ || ಒಂದು ದೀಪದ ಕಿರಣ ನೂರು...

ದೇಹವೆಂಬ ಹಣತೆಯಲ್ಲಿ

ದೇಹವೆಂಬ ಹಣತೆಯಲ್ಲಿ ಎಣ್ಣೆ ಎಂಬ ಚೇತನದಲಿ ಬತ್ತಿ ಎಂಬ ಭಕ್ತಿ ಇಟ್ಟು ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ || ಸತ್ಯ ಧರ್ಮ ಬೆಳಕಿಗಾಗಿ ನಿತ್ಯ ಶಾಂತಿ ತೃಪ್ತಿಗಾಗಿ ಬಾಳ ಬದುಕು, ಸುಗಮಕ್ಕಾಗಿ ದೀಪ...