ಒಬ್ಬನು-ಹುಂಬ-
ಡಬ್ಬಿಯ ತುಂಬ
ಕಗ್ಗತ್ತಲೆಯನು ತುಂಬಿದನು
ಮುಚ್ಚಳ ಇಕ್ಕಿ
ಕತ್ತಲೆ ಸಿಕ್ಕಿ-
ಬಿದ್ದಿತು ಎಂದೇ ನಂಬಿದನು.
ಮರುದಿನ ಎದ್ದು
ತುಸುವೂ ಸದ್ದು
ಮಾಡದೆ ಮುಚ್ಚಳ ಸರಿಸಿದನು
ಕತ್ತಲೆಯಿಲ್ಲ!
ಮನೆಯೊಳಗೆಲ್ಲಾ
ಹುಡುಕುತ ಕಣ್ಣೀರ್ ಸುರಿಸಿದನು
*****
ಕನ್ನಡ ನಲ್ಬರಹ ತಾಣ
ಒಬ್ಬನು-ಹುಂಬ-
ಡಬ್ಬಿಯ ತುಂಬ
ಕಗ್ಗತ್ತಲೆಯನು ತುಂಬಿದನು
ಮುಚ್ಚಳ ಇಕ್ಕಿ
ಕತ್ತಲೆ ಸಿಕ್ಕಿ-
ಬಿದ್ದಿತು ಎಂದೇ ನಂಬಿದನು.
ಮರುದಿನ ಎದ್ದು
ತುಸುವೂ ಸದ್ದು
ಮಾಡದೆ ಮುಚ್ಚಳ ಸರಿಸಿದನು
ಕತ್ತಲೆಯಿಲ್ಲ!
ಮನೆಯೊಳಗೆಲ್ಲಾ
ಹುಡುಕುತ ಕಣ್ಣೀರ್ ಸುರಿಸಿದನು
*****