ನಾಡಿನ ಹಿರಿ ಕಿರಿ
ಮಕ್ಕಳಿಗೀ ಮರಿ-
ಪುಸ್ತಕವನು ನಾ ನೀಡುವೆನು
ಚಿಕ್ಕವರೆಲ್ಲಾ
ದೊಡ್ಡವರಾಗಿ
ದೊಡ್ಡವರೆಲ್ಲಾ
ಚಿಕ್ಕವರಾಗಿ
ಬೆಳೆಯುವುದನು ನಾ ನೋಡುವೆನು
*****

ಕನ್ನಡ ನಲ್ಬರಹ ತಾಣ
ನಾಡಿನ ಹಿರಿ ಕಿರಿ
ಮಕ್ಕಳಿಗೀ ಮರಿ-
ಪುಸ್ತಕವನು ನಾ ನೀಡುವೆನು
ಚಿಕ್ಕವರೆಲ್ಲಾ
ದೊಡ್ಡವರಾಗಿ
ದೊಡ್ಡವರೆಲ್ಲಾ
ಚಿಕ್ಕವರಾಗಿ
ಬೆಳೆಯುವುದನು ನಾ ನೋಡುವೆನು
*****