ಎಲ್ಲ ಬೀಜಗಳಲ್ಲದಿರಬಹುದೆಮ್ಮ ರಟ್ಟೆಯ
ಬಲಕಪ್ಪ ಹಿಟ್ಟಲ್ಲದೊಡಂ ಎಲ್ಲದಕು ಹುಟ್ಟುವಾ
ಮೂಲಗುಣವುಂಟದನು ಜಾಣ್ಮೆಯೊಳು ಬಳಸಿದೊ
ಡಲ್ಲೊಂದು ಹಸುರು ಬೆಳೆದೀತದುವೆ ಜೀವ
ಜಲವನುಳಿಸೀತು ಬರವನಳಿಸೀತು – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಎಲ್ಲ ಬೀಜಗಳಲ್ಲದಿರಬಹುದೆಮ್ಮ ರಟ್ಟೆಯ
ಬಲಕಪ್ಪ ಹಿಟ್ಟಲ್ಲದೊಡಂ ಎಲ್ಲದಕು ಹುಟ್ಟುವಾ
ಮೂಲಗುಣವುಂಟದನು ಜಾಣ್ಮೆಯೊಳು ಬಳಸಿದೊ
ಡಲ್ಲೊಂದು ಹಸುರು ಬೆಳೆದೀತದುವೆ ಜೀವ
ಜಲವನುಳಿಸೀತು ಬರವನಳಿಸೀತು – ವಿಜ್ಞಾನೇಶ್ವರಾ
*****