ಚಕ್ರವರ್‍ತಿಯನೊಪ್ಪಿ ಕಪ್ಪವನಿತ್ತೊಡೆ ಬ
ದುಕಿಗದಾವ ತೊಂದರೆಯಿಲ್ಲ ಸಾಮಂತನಿಗೆ
ಪ್ರಕೃತಿ ತಾನನಿವಾರ್‍ಯದದ್ಭುತದನಂತದ
ಚಕ್ರವರ್‍ತಿಯಿರಲಿದಕೆ ಮಣಿದೊಂದಿಷ್ಟು ಬೆವರ
ನಿಕ್ಕುವುದಾರಧ್ಯವೆಮ್ಮ ಬದುಕಿನ ರಕ್ಷಣೆಗೆ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಚಕ್ರವರ್‍ತಿಯನೊಪ್ಪಿ ಕಪ್ಪವನಿತ್ತೊಡೆ ಬ
ದುಕಿಗದಾವ ತೊಂದರೆಯಿಲ್ಲ ಸಾಮಂತನಿಗೆ
ಪ್ರಕೃತಿ ತಾನನಿವಾರ್‍ಯದದ್ಭುತದನಂತದ
ಚಕ್ರವರ್‍ತಿಯಿರಲಿದಕೆ ಮಣಿದೊಂದಿಷ್ಟು ಬೆವರ
ನಿಕ್ಕುವುದಾರಧ್ಯವೆಮ್ಮ ಬದುಕಿನ ರಕ್ಷಣೆಗೆ – ವಿಜ್ಞಾನೇಶ್ವರಾ
*****