ಹುಲಿಯೊಂದು ಹಸುವನು ಕೊಂದು ತಿಂದೊಡದು ತ
ಪ್ಪಲ್ಲವದರಂತೆ, ಎಮ್ಮ ಬದುಕಿನ ಬೇಕು ಬಯಕೆ
ಗಳಿಗೊಂದಷ್ಟು ಮರನ ತರಿದೊಡೆ, ಮನೆಯ
ನೆಳಸಿದೊಡೆ ತಪ್ಪಿಲ್ಲವಾದೊಡಂ, ವ್ಯಾಘ್ರ ವನ ಸಮ
ತೋಲಕಿಂತಧಿಕ ಧನಧಾನ್ಯಕಿಲ್ಲಿ ಸೊಪ್ಪಿಲ್ಲ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಹುಲಿಯೊಂದು ಹಸುವನು ಕೊಂದು ತಿಂದೊಡದು ತ
ಪ್ಪಲ್ಲವದರಂತೆ, ಎಮ್ಮ ಬದುಕಿನ ಬೇಕು ಬಯಕೆ
ಗಳಿಗೊಂದಷ್ಟು ಮರನ ತರಿದೊಡೆ, ಮನೆಯ
ನೆಳಸಿದೊಡೆ ತಪ್ಪಿಲ್ಲವಾದೊಡಂ, ವ್ಯಾಘ್ರ ವನ ಸಮ
ತೋಲಕಿಂತಧಿಕ ಧನಧಾನ್ಯಕಿಲ್ಲಿ ಸೊಪ್ಪಿಲ್ಲ – ವಿಜ್ಞಾನೇಶ್ವರಾ
*****