ಮಳೆ ನೀರ ಕೊಯ್ಲೆಂದು ಬಲುತರದ ಭಾಷಣವು
ಬಳಿಕಷ್ಟು ಗುಂಡಿಗಳು ಶುರುವಿಡುವ ಮೊದಲಿದ್ದ
ಹಾಳಿತದ ಬದುಕಿನಾ ಶೌಚವನು ಅರಿಯದಿರೆಮ್ಮ ಪಾಪದ
ಕೊಳೆಯ ತೊಳೆಯಲಿರುವೆಲ್ಲ ನೀರು ಮುಗಿಯುತಿದೆ
ಮಳೆಯನೆಷ್ಟು ಕೊಯ್ದರದಲ್ಲಲ್ಲೇ ಬತ್ತುತಿದೆ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಮಳೆ ನೀರ ಕೊಯ್ಲೆಂದು ಬಲುತರದ ಭಾಷಣವು
ಬಳಿಕಷ್ಟು ಗುಂಡಿಗಳು ಶುರುವಿಡುವ ಮೊದಲಿದ್ದ
ಹಾಳಿತದ ಬದುಕಿನಾ ಶೌಚವನು ಅರಿಯದಿರೆಮ್ಮ ಪಾಪದ
ಕೊಳೆಯ ತೊಳೆಯಲಿರುವೆಲ್ಲ ನೀರು ಮುಗಿಯುತಿದೆ
ಮಳೆಯನೆಷ್ಟು ಕೊಯ್ದರದಲ್ಲಲ್ಲೇ ಬತ್ತುತಿದೆ – ವಿಜ್ಞಾನೇಶ್ವರಾ
*****