ನೀ ಎದುರು ಸಿಕ್ಕಾಗ
ಸುಮ್ಮನೆ ನಕ್ಕಾಗ
ಏರಿದ ಎದೆಬಡಿತ
ಬೋಧಿಸಿತು
ಪ್ರೀತಿಯ ರೇಖಾಗಣಿತ
*****