ಎಷ್ಟೊಂದು ಮೆಟ್ಟಿಲುಗಳು
ಹತ್ತಲಾರದ ಕಾಲುಗಳಿಗೆ
ಸಪಾಟಾಗಿರಬಾರದಿತ್ತೆ ಈ ನೆಲ?
ಇದೇಕೆ ಹೀಗೆ ಅಂಕು ಡೊಂಕಾಗಿದೆ
ಕಷ್ಟ ಕಷ್ಟ ಎಂದು ಎಚ್ಚರಿಸುತ್ತಿದೆ
ಸೌಧಕ್ಕೆ ಪ್ರೇಮ ಸೌಧಕ್ಕೆ ಎಷ್ಟೊಂದು
ಒಟ್ಟಿಲುಗಳು ಹತ್ತಲಾರದ
ಕಾಲುಗಳಿಗೆ
*****

ಕನ್ನಡ ನಲ್ಬರಹ ತಾಣ
ಎಷ್ಟೊಂದು ಮೆಟ್ಟಿಲುಗಳು
ಹತ್ತಲಾರದ ಕಾಲುಗಳಿಗೆ
ಸಪಾಟಾಗಿರಬಾರದಿತ್ತೆ ಈ ನೆಲ?
ಇದೇಕೆ ಹೀಗೆ ಅಂಕು ಡೊಂಕಾಗಿದೆ
ಕಷ್ಟ ಕಷ್ಟ ಎಂದು ಎಚ್ಚರಿಸುತ್ತಿದೆ
ಸೌಧಕ್ಕೆ ಪ್ರೇಮ ಸೌಧಕ್ಕೆ ಎಷ್ಟೊಂದು
ಒಟ್ಟಿಲುಗಳು ಹತ್ತಲಾರದ
ಕಾಲುಗಳಿಗೆ
*****