ಗೂಡಿನ ಹಕ್ಕಿಗೆ
ಕಾವಿನಂತೆ
ಮದುವೆ…
ನಂತರ…
ಮೊಟ್ಟೆಯೊಡೆದ
ರೆಕ್ಕೆ ಬಿಚ್ಚಿದ
ಹಕ್ಕಿಯಂತೆ!
*****