ನೇಣು
ಬೀಳುವಾಗಲು
ಕತ್ತಿಗೆ ಕ್ಷಣದ ನೋವು
ಮದುವೆ ಯಾಗುವಾಗ
ಬಾಳಿಗೆ ನಿರಂತರ ಬೇವು
*****