ಅವಳ
ಕಂಗೆಟ್ಟ ಕಂಗಳಲಿ
ನಲಿವಿನ ಚಹರೆ
ಅರಸುವ ಅವನು
ಆಶಾವಾದಿ
*****