ಬುರ್‍ಕಾ
ನೆಪಮಾತ್ರ
ಅದು ದೇಹ ಗಾತ್ರ
ಭಾವಜೀವ
ಆವೇಶಕ್ಕೆ
ಆನಂದಕ್ಕೆ
ನಿಲುಕದ ಕ್ಷೇತ್ರ
*****