ಸಾವಯವ ಕೃಷಿಯೆಂದರದೊಂದು ಸಂಸ್ಕೃತಿ ಕಾಣಾ
ಸಂತೆಯೊಳಂತೆ ಕೊಂಡು ತಿನ್ನುವುದಲ್ಲ ಕೇಳಿ ಮಾಡುವುದಲ್ಲ
ಸಾನುರಾಗದಿ ಸಸ್ಯ ಸಂಚಯ ಕಳಿತೊಂದಿಂಚು ಮೇಲ್ಮಣ್ಣಾಗೆ
ಸಹಸ್ರ ಮಾನವೆ ಬೇಕಿಂತೊಂದು ಸಂಸ್ಕೃತಿಯು ರೂಪುಗೊಳ್ಳಲಿಕೆ
ಸರಸ ಸಮರ ಸಮರಸದ ಸ್ವಾನುಭವ ಸಾವಯವ – ವಿಜ್ಞಾನೇಶ್ವರಾ
*****
ಕೇಳಿ = ಪ್ರಚಾರ

ಕನ್ನಡ ನಲ್ಬರಹ ತಾಣ