ಬಟ್ಟೆಯದೆಷ್ಟು ಸುಂದರವಾದೊಡಂ
ತೊಟ್ಟ ಮಾರನೆಯ ದಿನಕದು ಹಳತು
ನೆಟ್ಟ ಸಸಿಯದು, ಸವಿಯ ಫಲವದು
ಸೃಷ್ಟಿಯೊಳನುದಿನವು ಹೊಸತು
ಕಷ್ಟ ಕೃಷಿಯೆನುತಾರಿಗೋ ಬಿಟ್ಟ ಬಾಳೆಲ್ಲ ಹಳತು – ವಿಜ್ಞಾನೇಶ್ವರಾ
*****