ಶೀಲಾ: “ನಿಮ್ಮಾಫಿಸಿಗೆ ಲಂಚ ನಿರ್ಮೂಲನಾಧಿಕಾರಿ ಬಂದಿದ್ರಂತೆ”
ಮಾಲ: “ಹೌದು..”
ಶೀಲಾ: “ಏನು ಮಾಡಿದ್ರು?”
ಮಾಲ: “ಮಾಮೂಲಿ ಪಡೆದುಕೊಂಡು ಹೋದ್ರು..”
*****