ಮನದ ಕಸದ ಬುಟ್ಟಿ
ಖಾಲಿ ಯಾದರೆ
ಹೃದಯ
ಹೂ ಬುಟ್ಟಿ
ತುಂಬುತ್ತದೆ
*****