ರಾತ್ರಿ ಸುರಿದ ಮಳೆಗೆ
ಮೈಯೊಡ್ಡಿ ನಿರಾಳವಾದ ಇಳೆ
ಮುಂಜಾನೆ ಧರಿಸಿಕೊಂಡ
ಹೊಸ ಕಳೆ
ಅವಳ ಕಣ್ಣಲ್ಲಿತ್ತು
*****