ಉದ್ಯೋಗಗಳಿರಬಹುದು ನೂರೊಂದು
ಅದರೊಳೆಲ್ಲದಕು ಮೇಲಿದ್ದು ರಾಜನಪ್ಪೊಡದು
ಬದುಕಿದೊಡೆ ಬದುಕಿಸುವ ಕೃಷಿಯಹುದು
ಮದದೊಳೆಮ್ಮುದ್ಯೋಗವಧಿಕವೆನುತೆಲ್ಲರಧಿಕಾರ
ದಾಧಿಕ್ಯದೊಳು ಮಧು ಮದಿರೆಯಾಗಿಹುದಲಾ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಉದ್ಯೋಗಗಳಿರಬಹುದು ನೂರೊಂದು
ಅದರೊಳೆಲ್ಲದಕು ಮೇಲಿದ್ದು ರಾಜನಪ್ಪೊಡದು
ಬದುಕಿದೊಡೆ ಬದುಕಿಸುವ ಕೃಷಿಯಹುದು
ಮದದೊಳೆಮ್ಮುದ್ಯೋಗವಧಿಕವೆನುತೆಲ್ಲರಧಿಕಾರ
ದಾಧಿಕ್ಯದೊಳು ಮಧು ಮದಿರೆಯಾಗಿಹುದಲಾ – ವಿಜ್ಞಾನೇಶ್ವರಾ
*****