ಆರೋಗ್ಯದಸ್ಮಿತೆಗೆ ನೂರೊಂದು ತರ ವೈದ್ಯ
ಇರುತಿಹುದು ವ್ಯಕ್ತಿ – ರೋಗ ಭೇದಕೊಂದೊಂದು ಮದ್ದು
ಮೂರಡಿಗೊಂದು ಮಣ್ಣಿನಾ ಗುಣವಿರಲು ಸೂತ್ರವೊಂ
ದರೊಳೆಲ್ಲರಿಗು ವರ ಕೃಷಿಯನರುಹಲಳವಿಲ್ಲ
ಊರ ಬರವೆಂತು ನೀಗುವುದು ಪರ ಊರ ಮಳೆಗೆ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಆರೋಗ್ಯದಸ್ಮಿತೆಗೆ ನೂರೊಂದು ತರ ವೈದ್ಯ
ಇರುತಿಹುದು ವ್ಯಕ್ತಿ – ರೋಗ ಭೇದಕೊಂದೊಂದು ಮದ್ದು
ಮೂರಡಿಗೊಂದು ಮಣ್ಣಿನಾ ಗುಣವಿರಲು ಸೂತ್ರವೊಂ
ದರೊಳೆಲ್ಲರಿಗು ವರ ಕೃಷಿಯನರುಹಲಳವಿಲ್ಲ
ಊರ ಬರವೆಂತು ನೀಗುವುದು ಪರ ಊರ ಮಳೆಗೆ – ವಿಜ್ಞಾನೇಶ್ವರಾ
*****