ಹಲಸಿನ ಕಾಯಿಗಳು ಮೈತುಂಬಾ ಜೋತಾಡುತ್ತಿದ್ದ ಹಲಸಿನ ಮರದ ಮುಂದೆ ಅವನು ನಿಂತಿದ್ದ, “ಇಷ್ಟು ಕಾಯಿ, ಹಣ್ಣುಗಳನ್ನು ಹೇಗೆ ಈ ಮರ ಹೊತ್ತು ನಿಂತಿದೆ ಗಾಳಿ, ಮಳೆ ಬಿಸಿಲಿನಲ್ಲಿ?” ಎಂದುಕೊಂಡ. ಒಡನೆ ಅವನಿಗೆ ನೆನಪಾದದ್ದು ಭಾರವೆಂದು ತಾನು ಬಿಚ್ಚಿಟ್ಟಿದ್ದ ಶಿವದಾರದ ಪುಟ್ಟ ಶಿವಲಿಂಗ.
*****