ನಿನ್ನ ನೆರಳು ಅರಸುವ
ನಾನು
ದಡ್ಡನೇ ಇರಬೇಕು.
ಇಲ್ಲವಾದರೆ
ನೀ ನನ್ನೊಡನೆ
ತಪ್ಪದೇ ಬರಬೇಕು.
*****