ಬಾಗಿದರೆ
ಬಾಳೆ ಗೊನೆಯಂತೆ
ಬಾಗಿ ಬಾಳಬೇಕು
ನಿಗಿದು ನಿಂತರೆ
ತೆಂಗಿನಂತೆ ಎತ್ತರದಿ
ಆಕಾಶ ಮುಟ್ಟ ಬೇಕು
ತೂಗಿದರೆ
ಹೂ ಗೊಂಚಲಂತೆ
ಗಾಳಿಯಲಿ ಗಂಧ
ತೂರಬೇಕು.
*****
ಬಾಗಿದರೆ
ಬಾಳೆ ಗೊನೆಯಂತೆ
ಬಾಗಿ ಬಾಳಬೇಕು
ನಿಗಿದು ನಿಂತರೆ
ತೆಂಗಿನಂತೆ ಎತ್ತರದಿ
ಆಕಾಶ ಮುಟ್ಟ ಬೇಕು
ತೂಗಿದರೆ
ಹೂ ಗೊಂಚಲಂತೆ
ಗಾಳಿಯಲಿ ಗಂಧ
ತೂರಬೇಕು.
*****