ಚೆಲ್ಲಾಟ – ಹುಡುಗಾಟ
ಕಿರುಚಾಟ – ಕುಣಿದಾಟ
ನೆಗೆದಾಟ – ಮಂಗಾಟ
ಮರೆವಿನಾಟ – ಮೋಸದಾಟ
ರಂಪಾಟ – ರಸದೂಟ
ಎಲ್ಲಾ ಐಲು – ಮೊಬೈಲು
*****

ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)