Day: June 9, 2025

ವಜ್ರ ಕತೆ

ವಜ್ರದ ಗಣಿಗಳು ನಮ್ಮ ದೇಶದಲ್ಲಿ ಮಾತ್ರ ಇದ್ದುದು. ಮೊತ್ತ ಮೊದಲು ವಜ್ರವನ್ನು ಬಳಸಿದ ಹಾಗೂ ಪರಿಚಯಿಸಿದ ದೇಶ ಭಾರತ! ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಕೊಲ್ಲೂರು ಗಣಿಯಿದೆ. […]

ಮುಗಿಲು

೧ ಏನಿದೇನಿದು ಬಾನಧುನಿಯಲಿ ಘೋರಗರ್ಜನೆ ಗೆಯ್ವುದು ಪೊನಲ ನೆಗಸವು ನೆಗೆದು ಬಂದಿರೆ ಘೂರ್ಣಿಸುವ ಸೌಂರಂಭಮೊ ವನಧಿ ಮೇರೆಯ ಘನರವಂಗಳ ಮಿಕ್ಕಿ ಮೀರುವ ಮೊಳಗಿದೊ ೨ ಕಾಲಪುರುಷನ ಕಡಕಡಾಟದ […]