Day: May 30, 2025

ಕಲ್ಪನಾ ವಿಲಾಸ

ವಿಶ್ವಜನ್ಮ ಪೂರ್ವದಲ್ಲಿ ಅನಾದಿ ಕಾಲದಾದಿಯಲ್ಲಿ ಬ್ರಹ್ಮನಿರಲು ತಪಸಿನಲ್ಲಿ ಕುಣಿದೆಯವನ ಎದುರಿನಲ್ಲಿ ಕೊನರಿತೆನಲು ಮಿಂಚುಬಳ್ಳಿ ಹೇ ಸುಂದರಕಲ್ಪನೆ ಚಿರ ಜೆಲುವಿನ ಚೇತನೆ! ಸುರಪ್ರಜ್ಞೆಯು ಉನ್ಮೇಷಿತ ಲೀಲಾತುರ ಮನಸ್ಫೂರ್ತಿತ ಈ […]