ಹನಿಗವನ ಅರಳು-ಮರಳು ನಂನಾಗ್ರಾಜ್ November 18, 2023April 26, 2023 ಅರವತ್ತರ ರಾಯರಿಗೆ ಬೇಕಂತೆ ಮರಳು ಸಂಡಿಗೆ! ***** Read More
ಕವಿತೆ ಹುಡುಕಾಟ ಉಷಾ ಪಿ ರೈ November 18, 2023April 16, 2023 ಯಾಕೆ ಹುಡುಕಬೇಕು ಹೇಳು ಗೆಳತಿ, ಶಾಪಗ್ರಸ್ತರಾಗಿ ಕಲ್ಲಾಗಿ ಮಲಗಿದವರ ಬೆಂಕಿಯಲಿ ಹಾರಿದವರ, ಭೂಮಿಯಲ್ಲಿ ಸೇರಿದವರ, ಚುಕ್ಕಿಯಾಗಿ ಬಾನಲ್ಲಿ ಲೀನವಾದವರ? ಯಾಕೆ ಹುಡುಕಬೇಕು ಹೇಳು, ನಮ್ಮಾದರ್ಶಗಳ ಅವರಲಿ ರಾಮರಾವಣರಿಲ್ಲದ, ಕೃಷ್ಣ ಧರ್ಮರಾಯರಿಲ್ಲದ ಈ ಕಲಿಯುಗದಲಿ? ಪತಿಯ... Read More
ಅನುವಾದ ಏ ಕ್ರೂರಿ ಹೆಣ್ಣೆ ತುಸು ಕಿವಿಗೊಡು ವಿವೇಕಕ್ಕೆ ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ November 18, 2023June 16, 2023 ಏ ಕ್ರೂರಿ ಹೆಣ್ಣೆ ತುಸು ಕಿವಿಗೊಡು ವಿವೇಕಕ್ಕೆ, ತುಟಿ ಬಿಗಿಹಿಡಿದ ನನ್ನ ತಾಳ್ಮೆಯ ತಿರಸ್ಕರಿಸಿ ಸಿಡಿಸದಿರು, ಇಲ್ಲವೇ ವ್ಯಥೆ ನನ್ನ ನಾಲಿಗೆಗೆ ನುಡಿಯ ಕೊಡುವುದು; ಅವೋ ನಿನ್ನ ಕರುಣೆಯ ಬಯಸಿ ನಾ ಪಡುವ ಯಾತನೆಯನೆಲ್ಲ... Read More
ಕಥೆ ಗರುಡನೂ ಗೂಬೆಯೂ ದೇವುಡು ನರಸಿಂಹಶಾಸ್ತ್ರಿ November 18, 2023December 12, 2023 ಒಬ್ಬ ರಾಜನನ್ನು ಆರಿಸಿಕೊಳ್ಳಬೇಕೆಂದು ಹಕ್ಕಿಗಳೆಲ್ಲವೂ ಸಭೆ ಸೇರಿದವು. ಗೂಬೆಯು ಅವರಿವರಿಗೆ ಲಂಚಕೂಟ್ಟು, "ನನ್ನನ್ನು ದೊರೆಯನ್ನು ಮಾಡಿರಿ" ಎಂದು ಹೇಳಿಕೊಂಡಿತು. ಲಂಚವನ್ನು ತೆಗಿದುಕೊಂಡಿದ್ದ ಹಕ್ಕಿಗಳೆಲ್ಲವೂ ನಮಗೆ "ಗೂಬೆಯೇ ಆರಸಾಗಬೇಕು" ಎಂದವು. ಇದೆಲ್ಲಾ ನಡೆಯುವವರೆಗೂ ಕಾಗೆಯು ಒಂದು... Read More
ಕವಿತೆ ಸ್ವಚ್ಛ ಭಾರತ್ ಲತಾ ಗುತ್ತಿ November 18, 2023June 25, 2023 ತಲೆದೂಗಿದೆವು ಮೋದಿಜಿ ನಿಮ್ಮ ಸ್ವಚ್ಛಭಾರತ ಅಭಿಯಾನಕೆ ತಲೆದೂಗಿದೆವು ಮೋದಿಜಿ ನಿಮ್ಮ ಸ್ವಚ್ಛಭಾರತ ಅಭಿಮಾನಕೆ ಕೈಜೋಡಿಸಿದೆವು ಪ್ರಮಾಣವಚನ ಮಾಡಿಸಿದಿರಿ ಬೀದಿಗಿಳಿಸಿದಿರಿ ಆದ ಸಂತೋಷ ಅಷ್ಟಿಷ್ಟಲ್ಲ ಆರೋಗ್ಯವೇ ಭಾಗ್ಯ: ಸರ್ವಂ ಸುಂದರಂ ಅಲ್ಲವೆ ಮತ್ತೆ ಕಿವಿಗಳು ಕೇಳಿಯೇ... Read More
ಹನಿಗವನ ಹರಾಜು ವರದರಾಜನ್ ಟಿ ಆರ್ November 17, 2023May 25, 2023 ಸಾಲ ತೀರಿಸದವನ ಮನೆ ಹರಾಜಿಗೆ ಬಂತು. ಎಲ್ಲಕ್ಕೂ ಮೊದಲು ಹರಾಜಾದದ್ದು ಅವನ ಮಾನ ***** Read More
ಹನಿಗವನ ಮನ ಮಂಥನ ಸಿರಿ – ೩೦ ಮಹೇಂದ್ರ ಕುರ್ಡಿ November 17, 2023May 11, 2023 ಪ್ರಪಂಚದಲ್ಲಿ ಯಾರೂ ಮಾಲೀಕರಲ್ಲ, ಮಾಲೀಕರೆನ್ನುವವರೂ ಕೂಡ ಒಂದಲ್ಲಾ ಒಂದು ರೀತಿಯಲ್ಲಿ ಸೇವಕರೆ. ***** Read More
ಹನಿಗವನ ಗಾಯದ ಮೇಲೆ ಬರೆ ನಂನಾಗ್ರಾಜ್ November 17, 2023December 23, 2023 ಬಸ್ಸ್ಟಾಂಡ್ನ ಬಾತ್ ರೂಂನಲ್ಲಿದ್ದಾಗ ಪಕ್ಕದಿಂದ ತೇಲಿ ಬಂದಿತ್ತು ಮೊಬೈಲ್ ರಿಂಗ್ ಟೋನ್ `ಸಾರೇ ಜಾಹಾಸೆ ಅಚ್ಚಾ'! ***** Read More
ಇತರೆ ಸಮೂಹ ಸಾಧನೆ ತಿರುಮಲೇಶ್ ಕೆ ವಿ November 17, 2023November 19, 2023 ಸೀಫ್ಲ್‌ನಲ್ಲಿ ನಾನು ಕೆಲಸ ಮಾಡುತ್ತಿದ್ದಾಗ ಕೆಲವು ಸಹಚಿಂತಕರು ಜತೆಸೇರಿ 'ಸ್ಪೀಕ್' (Speak) ಎ೦ಬ ವೇದಿಕೆಯೊಂದನ್ನು ಸುರುಮಾಡಿದೆವು. ಇದು ಸಾಹಿತ್ಯ, ವಿಮರ್ಶೆ, ಭಾಷಾವಿಜ್ಞಾನ, ಫಿಲಾಸಫಿ ಮುಂತಾದ ವಿಷಯಗಳ ಕುರಿತಾಗಿ ವಿಚಾರ ವಿನಿಮಯ ಮಾಡಿಕೊಳ್ಳುವಂಥ ಒಂದು ವೇದಿಕೆಯಾಗಿತ್ತು.... Read More
ಕೋಲಾಟ ಸುಗ್ಗಿನಿಂತ ಮೇಲೆ ಹೇಳುವ ಪದ ಡಾ || ಎಲ್ ಆರ್ ಹೆಗಡೆ November 17, 2023December 17, 2023 (ಅಂಗಳವಾರ ಆರತಿಯಾಗ್ಲಿ) ಅಂಗಳವಾರ ಆರತಿಯಾಗ್ಲೀ ಅಂಗಳವಾರ ಸೀತಾನಗ್ಲೀ ಳಿಂಗವಂತನಾಗ್ಲೀ ಲಿಂಗ ಪೂರ್ವಂತನಾಗ್ಲೀ || ೧ || ಕೆತ್ಯಾರೂರ ಮೈಲಾಗಿ ಕೊಕುಮದೀ ತಲಿಯಾಗಲೀ ಜಾತಿಗೆ ಜಾತಿ ಕೂಡ್ಲೀ ಜಾತ್ಯವ್ರ ಅಪ್ಪಣಿ ಮಾಡ್ಲಿ || ೨ ||... Read More