(ಅಂಗಳವಾರ ಆರತಿಯಾಗ್ಲಿ)

ಅಂಗಳವಾರ ಆರತಿಯಾಗ್ಲೀ ಅಂಗಳವಾರ ಸೀತಾನಗ್ಲೀ
ಳಿಂಗವಂತನಾಗ್ಲೀ ಲಿಂಗ ಪೂರ್ವಂತನಾಗ್ಲೀ || ೧ ||

ಕೆತ್ಯಾರೂರ ಮೈಲಾಗಿ ಕೊಕುಮದೀ ತಲಿಯಾಗಲೀ
ಜಾತಿಗೆ ಜಾತಿ ಕೂಡ್ಲೀ ಜಾತ್ಯವ್ರ ಅಪ್ಪಣಿ ಮಾಡ್ಲಿ || ೨ ||

ನಮ್ಮೂರ ಗ್ರಾಮದೇವರ ಅಪ್ಪಣಿಯಾಗ್ಲಿ
ವಡೆಯಾವಕ್ಲ್ ಹುಕುಮಾಗ್ಲೀ || ೩ ||

ಊರ ಗೌಡರ ಕೂಡಲಿ
ಸಣ್ಣವರ ದೊಡ್ಡರ ಕೂಡಲೀ || ೪ ||

ಯೇಳ್ಸೂ ಕೂತಂತಾ ಕಾರ್ಯಾ ಯೇಲಿಸಿಕೊಟ್ಟಂತಾ ಕಾರ್ಯ
ಊರ ಮೇಲೆ ಸುಬನಾಗ ಬರಳಯ್ಯಾ || ೫ ||
*****

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.