ಪ್ರೀತಿ
ಗೂಡಿನ ಹಕ್ಕಿಗೆ ಕಾವಿನಂತೆ ಮದುವೆ… ನಂತರ… ಮೊಟ್ಟೆಯೊಡೆದ ರೆಕ್ಕೆ ಬಿಚ್ಚಿದ ಹಕ್ಕಿಯಂತೆ! *****
ನಾವನ್ನುತ್ತೇವ ವೇದಾಂತಿಗಳಂತೆ ನಮ್ಮ ಜೀವನದ ಹರಿಕಾರರು ನಾವೇ ಎಂದು, ಬೀಗುತ್ತೇವೆ ಯಾರ ಕೈವಾಡವೂ ಅಲ್ಲಿಲ್ಲ ಎಂದು. ಕಾಣದಿರುವ ಕೈಯದೊಂದು ನಮ್ಮ ಕತ್ತಿಗೆ ದಾರ ಹಾಕಿ ಎಳೆಯುವಾಗ ಅದು […]
ಒಲಿದ ಮನಗಳ ಮಿಲನಕಿಲ್ಲ ತಡೆ, ಇದೆಯೆನಲು ಒಪ್ಪುವವ ನಾನಲ್ಲ. ಒಲವು ಒಲವೇ ಅಲ್ಲ ಮತ್ತೊಂದಕೆಂದು ಹೊರಳಿದರೆ, ಇಲ್ಲವೆ ಒಂದು ಬದಲಿತೆಂದಿನ್ನೊಂದು ಕದಲಿದರೆ. ಛೆ, ಇಲ್ಲ ಬಿರುಗಾಳಿಯಲ್ಲು ಕಂಪಿಸದೆ […]
ಅಪಪ್ರಚಾರ ಆ ದಿನವೇ ರಂಗಣ್ಣ ತಿಪ್ಪೇನಹಳ್ಳಿಯ ಮೇಷ್ಟರ ಮತ್ತು ಸೀತಮ್ಮನ ಅರ್‍ಜಿಗಳನ್ನು ತಕ್ಕ ಶಿಫಾರಸುಗಳೊಂದಿಗೆ ಸಾಹೇಬರಿಗೆ ಕಳಿಸಿಬಿಟ್ಟನು. ಜೊತೆಗೆ ಒಂದು ಖಾಸಗಿ ಕಾಗದವನ್ನು ಅವರಿಗೆ ಬರೆದು ಈಗ […]
ಒತ್ತಿಬಹ ಕಷ್ಟಗಳನೆಲ್ಲ ಹಿಂದಿಕ್ಕೆಂದು ಸೌಖ್ಯಸಾಗರದಲ್ಲಿ ಮೀಯಿಸೆಂದು ಬೇಡಿಕೊಳ್ಳುವದಿಲ್ಲ ಎದುರಿಸುವ ಧೈರ್ಯವನು ನೀಡೆಂದು ಬೇಡುವೆನು ಕರುಣಸಿಂಧು ನೋವುಗಳ ಮುಳ್ಳುಗಳು ಎದೆಗೆ ಚುಚ್ಚುತಲಿರಲು ತೆಗೆಯೆಂದು ಬೇಡುವೆನೆ ಓ ಅನಂತ ತಡೆದುಕೊಳ್ಳುವ […]