
ಮಾಲಕಂಸ ಒಡೆಯ ನಿನ್ನಾಶೆಯೊಳೆ ತೊಡಕಿ ನಾ ಮಿಡುಕುತಿರೆ ಹಡೆದಮ್ಮ ಕೂಗಿದಳು: “ಹುಡುಗಿ ಇಲ್ಲಿಗೆ ಬಾರೆ!” ಜಡಭಾವದಿಂದ ಎಳೆದಿಡುತಲಡಿಗಳನು ನಡೆದು ಅವಳೆಡೆಗೆ ಕೇಳಿದೆ: “ಕರೆದುದೇನು?” ಕಿರುನಗೆಯ ನಗುತಮ್ಮ ಹೊರಮನೆಗೆ ಕರೆ...
ನಾನು ನಿನಗೆ ಋಣಿಯಾಗಿರಲೇ ಬೇಕು ನನ್ನದೆಂಬುದೇನಿದೆ ಇಲ್ಲಿ! ಎಲ್ಲಾ ನಿನ್ನಯಾ ಒಡೆತನದಲ್ಲಿರುವಾಗ ಹರಿಯೇ|| ನೀನೇ ನಮ್ಮೆಲ್ಲರ ಕೃಪಾಪೋಷಕನಾಗಿರುವಾಗ| ನೀನು ನಮ್ಮೆಲ್ಲರ ತಿದ್ದಿ ತೀಡಿ ರೂಪಿಸುತ್ತಿರುವಾಗ| ಜೀವ ಜಂಗುಳಿಗೆ ಅನ್ನಾದಿಗಳ ಸೃಷ್ಟಿಸುತಿರ...
ಕತ್ತಲೆಲ್ಲ ಬೆತ್ತಲಾಗಿ ಬೆತ್ತಲೆಲ್ಲ ಬೆಳಗಾಗಿ ಕೆಂಪಾಗಲಿ ಕಪ್ಪು ನೆಲ. ಛಿದ್ರ ಛಿದ್ರವಾಗಲಿ ಬೇರು ಬೂದಿಯಾಗಲಿ ತುಳಿದು ನಗುವ ಜಾಲ. ಗುಡಿಸಲಿನ ಗರಿಗಳಿಂದ ಮನೆ ಮನೆಯ ಮನಸಿನಿಂದ ಹಾದಿ ಹೂಲದ ಎದೆಗಳಿಂದ ಹುಟ್ಟಿ ಬರಲಿ ಇಲ್ಲಿ ಹೋರಾಟದ ಹಾಡು. ಅಸ್ಪೃಶ...
ಬಹುಶಃ ಅಡಗೂಲಜ್ಜಿ ಹೇಳುವ ಕತೆಗಳು ಎಂದು ಹುಟ್ಟಿದವೋ ಅಂದೇ ಶಿಶುಸಾಹಿತ್ಯ ಹುಟ್ಟಿತು. ಆದರೆ “ಶಿಶು ಸಾಹಿತ್ಯ” ಎಂಬ ಪರಿಕಲ್ಪನೆ ಅದನ್ನು ಬರೆಯುವ ಪ್ರವೃತ್ತಿ ಇವುಗಳಿಗೆ ಅಬ್ಬಬ್ಬಾ ಅಂದರೆ ಒಂದುನೂರು ಅಥವಾ ನೂರಿಪ್ಪತ್ತು ವರ್ಷದ ಇತಿ...














