ಕವಿತೆ ತೂಕದ ಬಾಳು ಮಹೇಂದ್ರ ಕುರ್ಡಿOctober 14, 2022December 19, 2021 ಮಾಗಿದ ದೇಹವಿದು ತೂಗುತಿದೆ ದಿವಸ ನಿತ್ಯವೂ ಸಾಗಿಹುದು ಹಸಿವು ನೀಗಿಸಲು ಈ ಹರ ಸಾಹಸದ ಕೆಲಸ ಹಸಿ ಮೆಣಸಿನಕಾಯಿ ತಿನ್ನಲು ಹೊಟ್ಟೆ ಚುರ್ ಚುರ್ ಕಾಯಕ ಇಲ್ಲದೇ ಉಪವಾಸದಿ ಕುಳಿತರೂ ಹೊಟ್ಟೆ ಚುರ್ ಚುರ್... Read More
ಕವಿತೆ ಸಂಕಲನ ಬಿಡುಗಡೆ ವರದರಾಜನ್ ಟಿ ಆರ್October 14, 2022January 12, 2022 ಸ್ಫೂರ್ತಿ ಬಂದಾಗಲೆಲ್ಲ ಕವನ ಬರೆ ಬರೆದು ಜುಬ್ಬದ ಜೇಬಿಗೆ ಸೇರಿಸುತ್ತಾ ಬಂದ ಕವಿಯ ಕಿಸೆಯಲ್ಲೇ ಕವನ ಸಂಕಲನ ಜುಬ್ಬ ಒಗೆಯುವ ಸಮಯ ಸಂಕಲನ ಬಿಡುಗಡೆ. ***** ೨೬-೦೩-೧೯೯೨ Read More
ಇತರೆ ಉಳ್ಳವರ ಹೋರಾಟವಾದ ರಾಜಕೀಯ ಬರಗೂರು ರಾಮಚಂದ್ರಪ್ಪOctober 14, 2022October 14, 2022 ‘ರಾಜಕೀಯ’ ಎಂಬ ಪದ ಮತ್ತು ಪರಿಕಲ್ಪನೆಗೆ ಪ್ರಜಾಪ್ರಭುತ್ವದಲ್ಲಿ ಅರ್ಥಪೂರ್ಣ ಆಯಾಮ ಒದಗಬೇಕು. ಆದರೆ ನಮ್ಮ ನಾಡಿನಲ್ಲಿ ವ್ಯರ್ಥಪೂರ್ಣ ಆಯಾಮ ಒದಗುತ್ತಿದೆ. ರಾಜಕೀಯವನ್ನು ಕುರಿತು ಮಾತನಾಡುವುದೇ ವ್ಯರ್ಥವೆಂಬ ವಿಷಾದ ಮತ್ತು ಹೇಸಿಗೆಯೆಂಬ ಜಿಗುಪ್ಸೆಯಲ್ಲಿ ಬಹುಪಾಲು ಜನರು... Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯೬ ಶರತ್ ಹೆಚ್ ಕೆOctober 14, 2022November 28, 2021 ಅಂಜಿಕೆಯ ತೊಟ್ಟು ಕಳಚಿಟ್ಟು ಅವಳೊಳಗೆ ಒಂದಾದರೆ ಬದುಕು ಹಸನಾಗುವುದೆಂಬ ಕಲ್ಪನೆ ಭ್ರಮೆಯೂ ಇರಬಹುದು ***** Read More