
ಹಾರು ಹಾರೆಲೆ ಚೆಲುವಕ್ಕಿ ಹಾರು, ಬದುಕಿನ ದಿನಗಳ….. ಮರೆತು ಮುಗಿದಿತು ಕಾಲವು ಚೆಲುವಿನ ಕ್ಷಣಗಳ ಮಾಗಿಹ ಮಾವಿನ ಕೊಂಬೆಗಳ, ಊರಿಂದೂರಿಗೆ ಅಲೆಯುವ ಬವಣೆಯ ಅರಿಯಲು ಜೀವನ ಸೆಳಕುಗಳ ಹೆರವರ ಊರಿದು ತಿಳಿಯೆಲೆ ಹಕ್ಕಿಯೆ! ಎರವಿನ ಬಾಳಿದು ತಾಸುಗಳ...
ಬೆಳಕಾಗಿ ಬಂತು ಬೆಳಕಾಗಿ ಬಂತು ಬೆಳಕಾಗಿ ಬಂದೇ ಬಂತು ದೀಪಾವಳಿ ಪ್ರಭಾವಳಿ || ಮನದ ಕಲ್ಮಶವ ತೊರೆದು ಕತ್ತಲೆಯ ಕಳೆದು ಬೆಳಕಾಗಿ ಬಂದೇ ಬಂತು ದೀಪಾವಳಿ ಪ್ರಭಾವಳಿ || ಒಂದು ದೀಪದ ಕಿರಣ ನೂರು ದೀಪಗಳ ಮಿಲನ ಬೆಳಕಾಗಿ ಬಂದೇ ಬಂತು ದೀಪಾವಳಿ ಪ್ರಭಾವಳಿ ...
ಪ್ರಗತಿಯನ್ನು ಹೊಂದಲಿಚ್ಚಿಸುವವನಲ್ಲಿ “ಸ್ವಾತಂತ್ರ್ಯಪ್ರೀತಿ” ಎಂಬ ಗುಣವು ಅತ್ಯವಶ್ಯವು. ಇಡಿ ಆಯುಷವನ್ನು ನಿರಾಶೆಯಿಂದ ಮುಕ್ತಮಾಡಲಿಕ್ಕೂ, ಚಿಂತಾರಹಿತಮಾಡಲಿಕ್ಕೂ, ದುಃಖಗಳಿಂದ ವಿಮುಖಮಾಡಲಿಕ್ಕೂ ಸ್ವಾತಂತ್ರ್ಯ ಪ್ರೀತಿಯು ಮನುಷ್ಯನ...














