ಹನಿಗವನ ಚೆನ್ನ ವೆಂಕಟಪ್ಪ ಜಿJune 19, 2022December 29, 2021 ನನ್ನನ್ನು ನಾನು ಚೆನ್ನ ಎಂದುಕೊಂಡರಲ್ಲ ಬಲ್ಲವರು ಹೇಳಬೇಕು ಆ ಮಾತನ್ನ. ***** Read More
ಭಾವಗೀತೆ ಅಪ್ಪಾಜಿ . . . ಅಪ್ಪಾಜಿ. . . ಡಾ|| ಕಾ ವೆಂ ಶ್ರೀನಿವಾಸಮೂರ್ತಿJune 19, 2022January 15, 2022 ಅಪ್ಪಾಜಿ ಅಪ್ಪಾಜಿ ಎಲ್ಲಿಗೆ ಹೋಗಿದ್ದೆ? ಆಡಲು ನಿನಗೆ ಹುಣ್ಣಿಮೆ ಚೆಂಡನು ತರಲು ಹೋಗಿದ್ದೆ ಅಪ್ಪಾಜಿ ಅಪ್ಪಾಜಿ ಹೇಗೆ ಹೋಗಿದ್ದೆ? ಮೋಡವನೇರಿ ತಾರೆಗಳೂರಲಿ ಹುಡುಕಿ ಹೋಗಿದ್ದೆ ಅಪ್ಪಾಜಿ ಅಪ್ಪಾಜಿ ಮೋಡವೆಲ್ಲಿ ಈಗ? ನನ್ನನು ಇಳಿಸಿ ತನ್ನಯ... Read More
ಸಣ್ಣ ಕಥೆ ಮೇಷ್ಟ್ರು ವೆಂಕಟಸುಬ್ಬಯ್ಯ ಶ್ರೀನಿವಾಸಮೂರ್ತಿ ಎಂ ಆರ್June 19, 2022June 19, 2022 ಪ್ರಕರಣ ೧೨ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು. ಕರಿಯಪ್ಪನವರ ಅಣ್ಣನ ಮಗನ ವಿಚಾರದಲ್ಲಿ ಸಾಹೇಬರಿಗೆ... Read More
ಹನಿಗವನ ಪರಿಸರ ಶ್ರೀವಿಜಯ ಹಾಸನJune 19, 2022December 29, 2021 ದೇವರೆಲ್ಲಿ ಎಂದು ಊರೂರು ನೋಡುವೆಯೇನು? ಪಶು-ಪಕ್ಷಿ ಗಿಡ-ಮರ ಪರಿಸರದಲ್ಲಿರುವನು ಅವುಗಳ ರಕ್ಷಿಸು ದೇವರೊಲಿವನು ನೋಡಾ! ಅವಳಿಯೆ ನಿನ್ನಳಿವು ಖಂಡಿತಾ ಮೂಡಾ! ***** Read More