ಸರ್ದಾರ್: "ಅಲ್ಲಿ ನೋಡಿ ಜೀನ್ಸ್ ಪ್ಯಾಂಟ್, ಟೀ ಶರ್ಟ್ ಹಾಕಿರೋ ಅವರು ಹುಡುಗ ನೋ ಹುಡುಗಿಯೋ ತಿಳಿಯುತ್ತಿಲ್ಲ..." ವ್ಯಕ್ತಿ: "ಅವಳು ನನ್ನ ಮಗಳು.." ಸರ್ದಾರ್: "ನೀವು ಅವರ ತಂದೆಯಾ?" ವ್ಯಕ್ತಿ: "ಅಲ್ಲ ತಾಯಿ" *****
ಹಸೆಮಣೆ ಮೇಲೆ ಹೊಸ ವಧುನಾಚುತ ಕುಳಿತಿಹಳು ಸೌಂದರ್ಯವತಿ ಪಕ್ಕದಲಿ ಬೀಗುತ ಕುಳಿತಿಹ ವರನು ಹೊಸ ಜೀವನದ ಸಂಭ್ರಮದಿ || ಮನೆಯ ಮುಂದೆ ಆಕಾಶವೆತ್ತರ ಚಪ್ಪರ ಹಾಕಿದೆ ನೋಡವ್ವ ಬಾಳೆ ಕಂಬಗಳು ತಳಿರು ತೋರಣವು ಹೂಗಳ...
ಪ್ರಗತಿ, ನಿಜವಾದ ಪ್ರಗತಿ ಯಾತಕ್ಕೆ ಅನ್ನುತ್ತಾರೆ? * * * ವಿಕಾಸವಾದದ ಸಿದ್ಧಾಂತವನ್ನು ಅನುಸರಿಸಿ, ಮನುಷ್ಯನು ಕಲ್ಲಿನಾಯುಧಗಳನ್ನು ಉಪಯೋಗಿಸುವ ಕಾಲವೊಂದಿತ್ತು. ಆ ಕಲ್ಲಿನಾಯುಧಗಳನ್ನು ಮಾಡಿಕೊಳ್ಳಲಿಕ್ಕೂ ಬಳಸಿಕೊಳ್ಳಲಿಕ್ಕೂ ಕಲಿತೇ ಕಪಿಮನುಷ್ಯನು ಮನುಷ್ಯನಾಗಿ ಪರಿಣಮಿಸಿದನು. ಬಳಿಕ ಮನುಷ್ಯನು...
ಹರಿಯೆ ನಿನ್ನ ರೂಪ ಮರೆಸದಿರು ಎನಗೆ ನಿನ್ನ ತೊರೆದು ಚಣವು ನಾ ಬಾಳಲಾರೆ ಕಾಂಚನ ಕಾಮಿನಿ ಎನ್ನ ಮುಂದೆ ಪಸರಿ ನೀನು ಹಿಂದೆ ಸರಿದರೆ ನಾ ತಾಳಲಾರೆ ಜನುಮ ಜನುಮಗಳಲ್ಲೂ ಹೀಗೆಯೇ ಮಾಯೆಯಲಿ ಮೊರಹೋಗಿ...
ನಡೆಯು ಕನ್ನಡ ನುಡಿಯು ಕನ್ನಡವಾಗಲಿ| ನಡೆನುಡಿಗಳೊಂದಾಗಿ ಕನ್ನಡತನವು ಬೆಳಗಲಿ|| ಕನ್ನಡವು ಜಗಜಗಿಸಿ ಕನ್ನಡವು ವಿಜೃಂಭಿಸಲಿ| ಕನ್ನಡದ ಕಹಳೆಯು ಎಲ್ಲೆಡೆಯು ಮೊಳಗಿ ಕನ್ನಡಾಂಬೆಯ ವಿಜಯ ಪತಾಕೆ ಹಾರಡಲಿ|| ಕನ್ನಡ ಮಾತುಗಳು ಮುತ್ತಿನಂತಹ ಹರಳುಗಳು| ಕನ್ನಡ ಪದಗಳು...