ನಡೆಯು ಕನ್ನಡ

ನಡೆಯು ಕನ್ನಡ ನುಡಿಯು ಕನ್ನಡವಾಗಲಿ| ನಡೆನುಡಿಗಳೊಂದಾಗಿ ಕನ್ನಡತನವು ಬೆಳಗಲಿ|| ಕನ್ನಡವು ಜಗಜಗಿಸಿ ಕನ್ನಡವು ವಿಜೃಂಭಿಸಲಿ| ಕನ್ನಡದ ಕಹಳೆಯು ಎಲ್ಲೆಡೆಯು ಮೊಳಗಿ ಕನ್ನಡಾಂಬೆಯ ವಿಜಯ ಪತಾಕೆ ಹಾರಡಲಿ|| ಕನ್ನಡ ಮಾತುಗಳು ಮುತ್ತಿನಂತಹ ಹರಳುಗಳು| ಕನ್ನಡ ಪದಗಳು...

ಜೋಕಾಲಿ

ಅರುಣೋದಯ. ಚುಮು ಚುಮು ಬಿಸಿಲು ಬರುವ ಹೊತ್ತು. ಮನೆಯ ಅಂಗಳವನ್ನು ಗುಡಿಸಿ, ನೀರು ಚೆಲ್ಲಿ, ಚುಕ್ಕೆ ಎಣಿಸಿ ಇಟ್ಟು ರಂಗೋಲಿ ಎಳೆಯ ಧಾರೆಯನ್ನು ಬೆರಳುಗಳಿಂದ ಬಿಡುತ್ತಾ, ವೃದ್ದೆ ಬಾಯಲ್ಲಿ ದೇವರನಾಮ ಹೇಳುತ್ತಾಬಾಳನ್ನು ಪೂಜಿಸಿ ಸಾಧನೆಯಲ್ಲಿ...

ಕನಸು

ಫಕ್ಕನೆ ಪುಕ್ಕ ಬಿಚ್ಚುತ್ತೆ; ಕೊಕ್ಕು ಕಚ್ಚುತ್ತೆ; ಕಚ್ಚಿದ ಜಾಗದಲ್ಲಿ ಚಿಮ್ಮಿದ ಕೆಚ್ಚು ನಿರಿನಿರಿ ಹೊಳೆಯುವ ಗರಿಗರಿಯಲ್ಲಿ ಹುಚ್ಚು ಹೊಳೆಯಾಗಿ ಹೋಗುತ್ತೆ. ಅವ್ಯಕ್ತ ನೋವು ರಸಪುರಿ ಮಾವಾಗಿ ಮಾಗಲು ತುಡಿಯುತ್ತೆ. ಆಕಾಶದಗಲ ರೆಕ್ಕೆಯಲ್ಲಿ ಅದರ ತೆಕ್ಕೆಯಲ್ಲಿ...
ಹಿಂದೂಮುಸಲ್ಮಾನರ ಐಕ್ಯ – ೭

ಹಿಂದೂಮುಸಲ್ಮಾನರ ಐಕ್ಯ – ೭

ಲೋಕಮಾನ್ಯರಾದ ಗುಲಾಮು ಅಲಿ ಹಾಗು ಮಾಯೆಯ ಆಹ್ವಾನಕ್ಕನುಸರಿಸಿ ಜಹಗೀರಿನೊಳಗಿನ ಶಸ್ತ್ರಹಿಡಿಯಲು ಶಕ್ತರಾದ ಎಲ್ಲ ಗಂಡಸರೂ ತಮ್ಮ ಮನೆಯಲ್ಲಿದ್ದ ಬಿದ್ದ ಶಸ್ತ್ರಗಳನ್ನು ತಕ್ಕೊಂಡು ಬಂದು ದಂಡಿನಲ್ಲಿ ಸೇರಿದರು. ಆ ಜಹಗೀರಿನೊಳಗಿನ ಎಲ್ಲ ಬಡಿಗ-ಕಮಾರರು ಹಗಲಿರಳುಗಳೆನ್ನದೆ -...