Day: May 29, 2022

ಕಸಿ

ಒಂದು ಪ್ರಭೇಧದ ಭಿನ್ನ ರುಚಿಯ ಸಸಿಗಳೆರಡ ಆಯ್ದು ಕೊಯ್ದು ಒಂದರ ಬುಡಕ್ಕೆ ಮತ್ತೊಂದರ ನಡು ಜೋಡಿಸಿ ತಾಳಿಯ ಬಂಧದಿ ಬಿಗಿದು ಬೆಳೆಸಿ ನೋಡಿರಿ ಮೂಲದೆರಡರ ಗುಣ, ಲಕ್ಷಣ […]

ಹೋಗಲಾರೆ ನಾ ದೇಗುಲಕೆ

ಹೋಗಲಾರೆ ನಾ ದೇಗುಲಕೆ ಹೃದಯವೆ ದೇಗುಲವಿಲ್ಲಿ ದೇವರು ಒಬ್ಬರೂ ಇಲ್ಲಿಲ್ಲ ದೇವತೆ ಮಾತ್ರವೆ ಇಹಳಿಲ್ಲಿ \\ಪ\\ ಎತ್ತಿರುವೆ ನಾ ಆರತಿಯ ಕಂಗಳಲಿ ಜೋತಿಯ ಉರಿಸಿ ಪಠಿಸುತ್ತಿರುವೆ ಮಂತ್ರವನು […]

ತ್ರಿಪಾದ

ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ […]